ಎಲ್ಲರೂ ಗಮನಿಸಬೇಕಾದ ಸಂಗತಿ, ಮಾರ್ಚ್ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್ ರಜಾದಿನಗಳಿವೆ? ಗ್ರಾಹಕರು ಹಾಗೂ ನೌಕರರು ಇಬ್ಬರಿಗೂ ಅನ್ವಯ!
ಮಾರ್ಚ್ 2024 ರಲ್ಲಿ, ಬ್ಯಾಂಕ್ ರಜಾದಿನಗಳ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ. ಪ್ರತಿಯೊಬ್ಬರಿಗೂ ಕೂಡ ರಜೆಯು ಅತ್ಯಂತ ಅವಶ್ಯಕವಾದದ್ದು ಪ್ರತಿದಿನವೂ ದುಡಿದು ದಣಿದು ರಜೆಗಾಗಿ ಕಾಯುತ್ತಿರುತ್ತಾರೆ. ಮಾರ್ಚ್ ಸಮೀಪಿಸುತ್ತಿದೆ ಪ್ರತಿಯೊಬ್ಬರೂ ನಿರೀಕ್ಷಿಸುವ ಹಾಗೆ ಬ್ಯಾಂಕ್ ಹೊಸ ರಜಾದಿನಗಳನ್ನು ತರುತ್ತಿದೆ. ಮಾರ್ಚ್ 2024 ರಲ್ಲಿ ಒಟ್ಟು 14 ದಿನಗಳ ರಜೆಯನ್ನು ನಿರೀಕ್ಷಿಸಲಾಗಿದೆ. ವಿವಿಧ ಆಚರಣೆಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಸೇವೆಯು ಲಭ್ಯವಿಲ್ಲದ ಕೆಲವು ದಿನಗಳು ಎಂದರೆ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳು, ಸಾರ್ವಜನಿಕ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ…