ಇನ್ಮುಂದೆ ಆನ್ಲೈನ್ ನಲ್ಲಿ ಮದುವೆ ರಿಜಿಸ್ಟ್ರೇಷನ್ ಮಾಡಿಸಬಹುದು. ಹೊಸ ಸೌಲಭ್ಯವನ್ನು ಜನತೆಗೆ ನೀಡಿದ ರಾಜ್ಯ ಸರಕಾರ
ಮದುವೆ ಆದ ಮೇಲೆ ಕಡ್ಡಾಯವಾಗಿ ರಿಜಿಸ್ಟರ್ ( ನೋಂದಣಿ ) ಮಾಡಿಸಬೇಕು. ಆದರೆ ಮದುವೆ ನೋಂದಣಿಯ ಕಚೇರಿಗೆ ಹೋಗಿ ದಾಖಲೆಗಳನ್ನು ನೀಡುವ ಸಮಯ ಈಗಿನ ಯುವಕ ಯುವತಿಯರಿಗೆ ಇರುವುದಿಲ್ಲ. ಮದುವೆ ಒಂದು ವಾರ ರಜೆ ಮೇಲೆ ಮನೆಗೆ ಬರುವ ವಧು ವರರು ಮದುವೆ ಆದ ಮಾರನೇ ದಿನ ತಮ್ಮ ತಮ್ಮ ಕೆಲಸ ಎಂದು ದೂರದ ಊರಿಗೆ ಹೋಗಿಬಿಡುತ್ತಾರೆ. ಆದರೆ ಮದುವೆ ಕಾನೂನು ಪ್ರಕಾರ ಆಗಿರುವ ಬಗ್ಗೆ ಯಾವುದೇ ದಾಖಲೆ ಇರುವುದಿಲ್ಲ. ಮದುವೆ ಆಗಿ ವರ್ಷಗಳ ನಂತರ ಬಿಡುವು…