ಕೇಂದ್ರ ಸರ್ಕಾರದಿಂದ ನಿಮಗೆ ಸಿಗಲಿದೆ 6 ಸಾವಿರ ಯಾರಿಗೆಲ್ಲಾ ಸಿಗಲಿದೆ ಈ ಲಾಭ? ಸಂಪೂರ್ಣ ಮಾಹಿತಿ ಇಲ್ಲಿದೆ

Matru Vandana Yojana: ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಬೆಂಬಲವಾಗುವಂತೆ ಕೇಂದ್ರ ಸರ್ಕಾರ ಜನವರಿ 2017ರಂದು ಈ ಮಾತೃ ವಂದನಾ ಯೋಜನೆಯನ್ನು ಜಾರಿಗೆ ತಂದಿದ್ದು. ಯೋಜನೆಯ ಅಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಅನುಕೂಲವಾಗುವಂತೆ ತಾಯಿಯಾಗುವ ಮೊದಲು ವಿಶ್ರಾಂತಿಗೆ ಅನುಕೂಲವಾಗುವಂತೆ ವೇತನ ನಷ್ಟವನ್ನು ಪರಿಹರಿಸುವುದಕ್ಕಾಗಿ ಮೋದಿ ಸರ್ಕಾರ ಬೆಂಬಲವಾಗಿ ನಿಂತಿದೆ.  ಮಾತೃ ವಂದನಾ ಯೋಜನೆಯ(Matru Vandana Yojana) ಉದ್ದೇಶಗಳು: ಹೆರಿಗೆಯ ಮೊದಲು ಅಂದರೆ ಗರ್ಭಿಣಿಯರು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಂಡು, ಅವರ ವೇತನ ನಷ್ಟವನ್ನು ಬರಿಸುವುದಕ್ಕಾಗಿ ಈ ಯೋಜನೆ…

Read More