Apl Ration Card Application

ಮುಂಬರುವ ಜೂನ್‌ ತಿಂಗಳಿಂದ APL ಪಡಿತರ ಚೀಟಿ ವಿತರಣೆಗೆ ಮರುಚಾಲನೆ ದೊರೆಯಲಿದೆ

ಬಹಳ ದಿನಗಳಿಂದ ಎಪಿಎಲ್ ಪಡಿತರ ಚೀಟಿ ಪಡೆಯಲು ಅರ್ಜಿ ಆಹ್ವಾನ ಮಾಡುವ ಬಗ್ಗೆ ರಾಜ್ಯಸರ್ಕಾರ ಹೇಳುತ್ತಲೇ ಇತ್ತು . ಆದರೆ ಈಗಾಗಲೇ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಆಗದ ಕಾರಣದಿಂದ ಹೊಸ ಪಡಿತರ ಚೀಟಿ ಗೆ ಅರ್ಜಿ ಹಾಕಲು ರಾಜ್ಯ ಸರ್ಕಾರ ಆನ್ಲೈನ್ ಪೋರ್ಟಲ್ ಓಪನ್ ಮಾಡಿರಲಿಲ್ಲ. ಈಗ ಲೋಕಸಭಾ ಚುನಾವಣೆಯ ನಂತರ ಮತ್ತೆ ಎಪಿಎಲ್ ಪಡಿತರ ಚೀಟಿ ವಿತರಣೆಗೆ ಮರುಚಾಲನೆ ದೊರೆಯುತ್ತಿದೆ. ಕಳೆದ ಒಂದು ವರೆ ವರುಷದಿಂದ ಎಪಿಎಲ್ ಕಾರ್ಡ್ ವಿತರಣೆ ಸ್ಥಗಿತ…

Read More
New Ration Card Application Karnataka

ಹೊಸ ರೇಷನ್ ಕಾರ್ಡ್ ಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರ; ಏನೆಲ್ಲಾ ದಾಖಲೆಗಳು ಬೇಕು?

ರೇಷನ್ ಕಾರ್ಡ್ ಮನೆಯ ಸದಸ್ಯರ ಬಗ್ಗೆ ಪೂರ್ಣ ಮಾಹಿತಿ ನೀಡುವ ಒಂದು ದಾಖಲಾತಿ. ಸರ್ಕಾರದ ಹಲವು ಯೋಜನೆಗಾಗಿ ಮುಖ್ಯವಾಗಿ ರೇಷನ್ ಕಾರ್ಡ್ ಬೇಕು. ಸರ್ಕಾರವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕೆಳಗಿರುವ ವರ್ಗಗಳ ಕುಟುಂಬಕ್ಕೆ ಬಿಪಿಎಲ್ ಹಾಗೂ ಮೇಲ್ವರ್ಗದ ಕುಟುಂಬಗಳಿಗೆ ಎಪಿಎಲ್ ರೇಷನ್ ಕಾರ್ಡ್ ನೀಡುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗ ಹೊಸದಾಗಿ ಸದಸ್ಯರು ಕುಟುಂಬಕ್ಕೆ ಬಂದಿದ್ದರೆ ಅಥವಾ ಕುಟುಂಬದ ಸದಸ್ಯರು ತೀರಿಕೊಂಡಿದ್ದರೆ ಹಾಗೂ ಒಂದು ಕುಟುಂಬದಲ್ಲಿ ಇರುವ ಅಣ್ಣ, ತಮ್ಮ ಬೇರೆ ಬೇರೆಯಾಗಿ ಜೀವಿಸುತ್ತಾ ಇದ್ದರೆ…

Read More
new ration card

ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಏಪ್ರಿಲ್ ಒಂದರಿಂದ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಹೊಸದಾಗಿ ಮನೆ ಮಾಡಿದವರು ಅಥವಾ ತುಂಬಾ ಹಳೆಯ ರೇಷನ್ ಕಾರ್ಡ್ ಹೊಂದಿದ್ದು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಕೆಲವರಿಗೆ ನೂತನ ರೇಷನ್ ಕಾರ್ಡ್ ವಿತರಣೆ ಆಗಿದೆ. ಇನ್ನುಳಿದ ಅರ್ಜಿಯನ್ನು ಮಾರ್ಚ್ 31 ರ ಒಳಗೆ ಪರಿಶೀಲನೆ ಮಾಡಿ ಏಪ್ರಿಲ್ ಒಂದನೇ ತಾರೀಖಿನ ನಂತರ ವಿತರಣೆ ಮಾಡುವ ಕಾರ್ಯ ನಡೆಯುವುದು ಎಂದು ಸದನದಲ್ಲಿ ಸಚಿವ K.H ಮುನಿಯಪ್ಪ ತಿಳಿಸಿದ್ದಾರೆ. ಇಲ್ಲಿಯವರೆಗೆ ವಿತರಿಸಲಾದ ರೇಷನ್ ಕಾರ್ಡ್ ಸಂಖ್ಯೆ ಏಷ್ಟು?: ವಿಧಾನ ಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುವ…

Read More