PM Svanidhi Scheme Apply Online

ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ 50 ಸಾವಿರ ರೂಪಾಯಿಗಳ ವರೆಗೂ ಸಾಲ ಸೌಲಭ್ಯ: ಹೀಗೆ ಅರ್ಜಿ ಸಲ್ಲಿಸಿ

ತರಕಾರಿ, ಹಣ್ಣು, ವ್ಯಾಪಾರಿಗಳು ಹಾಗೂ ಹೂವಿನ ವ್ಯಾಪಾರಿಗಳಿಗೆ ಸಹಾಯ ಆಗಲಿ ಎಂದು ನರೇಂದ್ರ ಮೋದಿ ಸರ್ಕಾರವು ಆರಂಭಿಸಿದ ಯೋಜನೆ ಪಿಎಂ ಸ್ವ ನಿಧಿ. ಸಣ್ಣ ವ್ಯಾಪಾರಸ್ಥರಿಗೆ ಸಾಲ ನೀಡುವ ಯೋಜನೆ ಇದಾಗಿದೆ. ಆರ್ಥಿಕವಾಗಿ ಹಿಂದುಳಿದರುವ ಬಡ ವ್ಯಾಪಾರಿಗರಿಗೆ ಬಡ್ಡಿಗೆ ಹಣ ನೀಡುವ ದಲ್ಲಾಳಿಗಳಿಂದ ತಪ್ಪಿಸಿಕೊಳ್ಳಲು ಈ ಯೋಜನೆ ಸಹಾಯ ಆಗಲಿದೆ. 2020 ಮಾರ್ಚ್ ನಲ್ಲಿ ಕರೋನದಿಂದ lockdown ಆಯಿತು. ಆಗ ಸಣ್ಣ ಪುಟ್ಟ ಬೀದಿ ವ್ಯಾಪಾರಿಗಳು ಕೆಲಸ ಇಲ್ಲದೆ ದುಡಿಮೆ ಇಲ್ಲದೆ ಆರ್ಥಿಕವಾಗಿ ಬಹಳ ಕಷ್ಟ ಅನುಭವಿಸಿದರು….

Read More