SIP ಫಾರ್ಮುಲಾ; ಈ 4 ಸಲಹೆಗಳೊಂದಿಗೆ ನಿಮ್ಮ ಹಣವನ್ನು ಡಬಲ್, ಟ್ರಿಪಲ್ ಮಾಡಿ!
ಇತ್ತೀಚಿನ ವರ್ಷಗಳಲ್ಲಿ, ಮ್ಯೂಚುವಲ್ ಫಂಡ್ಗಳು ಹೆಚ್ಚು ಜನಪ್ರಿಯವಾಗಿವೆ. ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಅತಿ ಅವಶ್ಯಕವಾಗಿದೆ. ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಆಧರಿಸಿ SIP ಮೂಲಕ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಿ. ಇದರಿಂದ ನಿಯಮಿತವಾಗಿ ಹಣವನ್ನು ಉಳಿಸುವುದರ ಜೊತೆಗೆ ಒಳ್ಳೆ ರಿಟರ್ನ್ ಅನ್ನು ಕೂಡ ಪಡೆಯಬಹುದು. ಇತರ ಸರ್ಕಾರಿ ಯೋಜನೆಗಳಿಗೆ ಹೋಲಿಸಿದರೆ ಈ ಯೋಜನೆಯು ಉತ್ತಮ ದೀರ್ಘಕಾಲೀನ ಆದಾಯವನ್ನು ನೀಡುತ್ತದೆ. ತಜ್ಞರ ಪ್ರಕಾರ, SIP ಆದಾಯವು ಸಾಮಾನ್ಯವಾಗಿ ಸುಮಾರು 12 ಪ್ರತಿಶತದಷ್ಟು ಸರಾಸರಿ ಇರುತ್ತದೆ….