ನವರಾತ್ರಿ ಹಬ್ಬಕ್ಕೆ ಬ್ಯಾಂಕ್ ಗಳು ಸಾಲು ಸಾಲು ರಜಾ! ಯಾವ ಯಾವ ದಿನ ರಜಾ ಪಟ್ಟಿ ಇಲ್ಲಿದೆ ನೋಡಿ?
Bank Holidays: ಒಂದೊಂದೇ ಹಬ್ಬ ಹರಿದಿನಗಳ ಸಾಲು ಶುರುವಾಯಿತು, ಈ ಸಮಯದಲ್ಲಿ ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ. 9 ದಿನಗಳ ಕಾಲ ನವರಾತ್ರಿ ಇರುವುದರಿಂದ ಈ ತಿಂಗಳಿನಲ್ಲಿ ಬ್ಯಾಂಕ್ ರಜೆಯು ಹೆಚ್ಚಾಗಿರುತ್ತದೆ. ಆದ್ದರಿಂದ ಬ್ಯಾಂಕುಗಳಿಗೆ ಹೋಗುವವರು ರಜೆಯನ್ನು ಪರಿಶೀಲಿಸಿಕೊಂಡು ಹೋಗಿ. ಹಬ್ಬ ಹರಿದಿನಗಳಲ್ಲಿ ಹಣಕಾಸಿಲ್ಲದೆ ಹಬ್ಬವನ್ನು ಮಾಡಲು ಸಾಧ್ಯವಿಲ್ಲ. ನವರಾತ್ರಿ ಅಂತಹ ಹಬ್ಬಗಳಲ್ಲಿ ಸಾಲಾಗಿ ರಜೆ ಇರುವುದರಿಂದ ಬ್ಯಾಂಕುಗಳ ವ್ಯವಹಾರಕ್ಕೆ ಸ್ವಲ್ಪ ತೊಂದರೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ರತಿವರ್ಷವೂ ಕೂಡ ನವರಾತ್ರಿ ಶುರುವಾಗುವ ಮೊದಲೇ ಬ್ಯಾಂಕುಗಳಿಗೆ ಹೋಗಿ ಹಣಕಾಸಿನ ವ್ಯವಹಾರವನ್ನು…