ನಿವೃತ್ತಿಯ ನಂತರ ತಿಂಗಳಿಗೆ ಒಂದು ಲಕ್ಷ ರೂಪಾಯಿ ಪಿಂಚಣಿ ಸಿಗಬೇಕು ಎಂದಾದರೆ ಹೀಗೆ ಮಾಡಿ.
ನಿವೃತ್ತಿಯ ಜೀವನಕ್ಕೆ ಆರ್ಥಿಕ ಭದ್ರತೆಯ ಸಲುವಾಗಿ ವೃತ್ತಿ ಜೀವನದ ಆರಂಭದಿಂದ ಪ್ರತಿಯೊಬ್ಬರೂ ಹಣವನ್ನು ಕೂಡಿಡುತ್ತಾರೆ. ಆದರೆ ನಾವು ನಿವೃತ್ತಿಯ ಜೀವನಕ್ಕೆ ಹಣ ಬೇಕೆಂದು ಹೂಡಿಕೆ ಮಾಡುವಾಗ ಎಷ್ಟು ಹೂಡಿಕೆ ಮಾಡಿದರೆ ನಮಗೆ ನಿವೃತ್ತಿಯ ನಂತರ ತಿಂಗಳಿಗೆ ಎಷ್ಟು ರೂಪಾಯಿ ಹಣವೂ ಬರುತ್ತದೆ ಎಂಬುದನ್ನು ತಿಳಿದಿರಬೇಕು. ಈಗಾಗಲೇ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಇವೆ. ಹಾಗಾದರೆ ನಿಮಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. ರಾಷ್ಟ್ರೀಯ…