ನರೇಗಾ ಮಕ್ಕಳ ಕಾರ್ಮಿಕ ಮಹಿಳೆಯರಿಗಾಗಿ ಕೂಸಿನ ಮನೆ ಯೋಜನೆಗೆ ರಾಜ್ಯ ಸರ್ಕಾರವು ಚಾಲನೆ ನೀಡಿದೆ
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ “ಕೂಸಿನ ಮನೆ” ಯೋಜನೆ ಒಂದಾಗಿದ್ದು, ನರೇಗಾ ಮಕ್ಕಳ ಕಾರ್ಮಿಕ ಮಹಿಳೆಯರಿಗೆ ರಾಜ್ಯಾದ್ಯಂತ 3787 ಕೂಸಿನ ಮನೆಗೆ ಸರ್ಕಾರವು ಚಾಲನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೂಸಿನ ಮನೆ ನಿರ್ಮಾಣ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇನ್ನೂ ಕೂಸಿನ ಮನೆ ಯೋಜನೆಯು ಸರಿಯಾಗಿ ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ 14.09.2023 ರಲ್ಲಿ ರಾಜ್ಯ ಜಿಲ್ಲೆ ತಾಲೂಕುಗಳಲ್ಲಿ ಪ್ರತ್ಯೇಕ ಸಮಿತಿಯನ್ನು ರಚಿಸಿ ಕೆಲವು ಮೇಲ್ವಿಚಾರಣಾ ಕಾರ್ಯವನ್ನು ಮಾಡಲು ಆದೇಶವವನ್ನು ರಾಜ್ಯಸರ್ಕಾರ ಹೊರಡಿಸಿತ್ತು. ಆದ್ರ ಪ್ರಕಾರ…