Old Pension Scheme

ಸರ್ಕಾರಿ ನೌಕರರ ಹಳೆಯ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ; ಬೇಕಾಗುವ ದಾಖಲೆಗಳೇನು?

2006 ನಂತರ ನೇಮಕಗೊಂಡ ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆಯಲ್ಲಿ 2004 ರಲ್ಲಿ ಕೇಂದ್ರ ಸರ್ಕಾರವು ಬದಲಾವಣೆ ಮಾಡಿತ್ತು. ಆದರೆ ಇದನ್ನು ವಿರೋಧಿಸಿ ಸರ್ಕಾರಿ ನೌಕರರು ಸರ್ಕಾರದ ಮುಂದೆ ಮತ್ತೆ ಹಳೆಯ ಪಿಂಚಣಿ ವ್ಯವಸ್ಥೆ ನೀಡುವಂತೆ ಮನವಿ ಮಾಡಿದ್ದರು. ಅವರುಗಳ ಕೋರಿಕೆಯನ್ನು ಪರಿಗಣಿಸಿ ಕೆಲವು ಮಾನದಂಡಗಳೊಂದಿಗೆ ಈ ಯೋಜನೆ ಮತ್ತೆ ಜಾರಿ ಮಾಡಿದೆ. ಮತ್ತೆ ಹಳೆ ಪಿಂಚಣಿ ಯೋಜನೆಯನ್ನು ಪಡೆದುಕೊಳ್ಳಲು ಅರ್ಜಿ ಆಹ್ವಾನ ಮಾಡಿದೆ. ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು ಸರ್ಕಾರ ಹೊರಡಿಸಿದ ನೇಮಕಾತಿ ಅಧಿಸೂಚನೆ ಪ್ರತಿ. ನೇಮಕಾತಿ…

Read More
old pension scheme

2006ರ ನಂತರದಲ್ಲಿ ಸರಕಾರಿ ಕೆಲಸಕ್ಕೆ ಜಾಯಿನ್ ಆದ 13000 ನೌಕರರಿಗೆ ಶುಭಸುದ್ದಿ, ಅವರನ್ನು ಹಳೆಯ ಪಿಂಚಣಿ ವ್ಯವಸ್ಥೆಗೆ ಸೇರಿಸಲಿದ್ದಾರೆ

ಸರ್ಕಾರಿ ನೌಕರಿ ಸಿಗುವವರೆಗೆ ನಾಳಿನ ಭವಿಷ್ಯದ ಬಗ್ಗೆ ಅಭಧ್ರತೆ ಇರುವುದಿಲ್ಲ. ದುಡಿದ ಹಣವೂ ತಿಂಗಳ ಮೊದಲು ಖಾಲಿಯಾಗುತ್ತದೆ ಮುಂದಿನ ನಮ್ಮ ಭವಿಷ್ಯಕ್ಕೆ ಹಣವೇ ಇಲ್ಲದಂತೆ ಆಗುತ್ತದೆ. ಆದರೆ ಸರ್ಕಾರಿ ಕೆಲಸದಲ್ಲಿ ಹಾಗೆ ಆಗುವುದಿಲ್ಲ. ಪ್ರತಿ ತಿಂಗಳು ಪಿಂಚಣಿ ಹಣ ಕಡಿತವಾಗಿ ನಿಮಗೆ ಸಂಬಳ ಬರುತ್ತದೆ. ಅದಕ್ಕೆ ಸರ್ಕಾರಿ ಕೆಲಸ ಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ನಿತ್ಯದ ಬದುಕಿನ ಜೊತೆಗೆ ರಿಟೈರ್ಮೆಂಟ್ ಲೈಫ್ ನಲ್ಲಿ ನಾವು ಬದುಕಲು ಈ ಹಣ ಸಹಾಯ ಆಗುತ್ತದೆ. ಈ ಹಿಂದೆ 2006…

Read More
OPS VS NPS

OPS VS NPS: ಹಳೆಯ ಮತ್ತು ಹೊಸ ಪಿಂಚಣಿ ಸ್ಕೀಮ್ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು? ಹೊಸ ಪಿಂಚಣಿ ಸ್ಕೀಮ್ ಅಂದರೆ ಏನು?

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆ (OPS) ಅನ್ನು ಮರಳಿ ತರಲು ಸರ್ಕಾರವು ಯೋಜಿಸುತ್ತಿದೆಯಾ? ಹಳೆಯ ಪಿಂಚಣಿ ಯೋಜನೆಗೆ ಹಿಂತಿರುಗಲು ರಾಜಸ್ಥಾನ, ಜಾರ್ಖಂಡ್, ಪಂಜಾಬ್, ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಕೇಂದ್ರ ಸರ್ಕಾರ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (PFRDA) ತಿಳಿಸಿವೆ ಎಂದು ಹಣಕಾಸು ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ. ರಾಜ್ಯ ಸರ್ಕಾರ ತಮ್ಮ ಉದ್ಯೋಗಿಗಳಿಗೆ OPS ನೀಡುತ್ತಿದೆ. ಹಣಕಾಸು ಸಚಿವರ ಸಹಾಯಕ ಪಂಕಜ್ ಚೌಧರಿ ಸೋಮವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರಿ…

Read More