ರೇಷನ್ ಕಾರ್ಡ್ ತಿದ್ದಿಪಡಿಗೆ ಈ ತಿಂಗಳು ಇಲ್ಲ ಅವಕಾಶ; ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಬ್ಯಾಡ್ ನ್ಯೂಸ್
ಈ ತಿಂಗಳು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡುತ್ತಾರೆ, ಒಂದೊಂದು ವಿಭಾಗಗಕ್ಕೆ ಒಂದು ವಾರ ಅವಕಾಶ ನೀಡಲಾಗುತ್ತದೆ. ಈ ಬಾರಿ ಯಾವುದೇ ಸರ್ವರ್ ಸಮಸ್ಯೆ ಇರೋದಿಲ್ಲ ಅಂತ ಹೇಳಾಗಿತ್ತು. ಆದರೆ ವಾಸ್ತವ ನೋಡುವುದಾದರೆ ಈ ತಿಂಗಳು ರೇಷನ್ ಕಾರ್ಡ್(Ration) ತಿದ್ದುಪಡಿಗೆ ಅವಕಾಶ ಇಲ್ಲ ಎಂಬ ಮಾಹಿತಿ ಆಹಾರ ಇಲಾಖೆಯಿಂದ ಲಭ್ಯವಾಗುತ್ತಿದೆ. ಹಾಗಾದರೆ ಯಾವಾಗ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗುತ್ತದೆ ಎಂಬ ಪ್ರಶ್ನೆ ಸಿಕ್ಕಿದ್ದು, ಈ ತಿಂಗಳು ಯಾಕೆ ತಿದ್ದುಪಡಿಗೆ ಅವಕಾಶ ನೀಡಿಲ್ಲ…