ಹೊಸ ಪಿಎಫ್ ನಿಯಮಗಳು ಇಂದಿನಿಂದಲೇ ಜಾರಿಯಾಗಲಿದೆ.
ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಅಥವಾ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಹೋಗುವಾಗ ಪಿಎಫ್ ಗಳು ಹೇಗೆ ಸಿಗುತ್ತವೆ. ಹೋದ ನಿಯಮದ ಪ್ರಕಾರ ಇನ್ನೊಂದು ಕೆಲಸಕ್ಕೆ ಹೋದಾಗ ಪಿಎಫ್ ಖಾತೆಗೆ ಹಣ ಹಣ ಬರುವಾಗ ನೀವು ಏನು ಮಾಡಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ. ಹೊಸ ಪಿಎಫ್ ಖಾತೆಗೆ ವಿಲೀನ ಹೋಲಿಸಲು ಮನವಿ ಸಲ್ಲಿಸುವ ಅಗತ್ಯ ಇಲ್ಲ:- ಹಿಂದೆ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಹೋಗುವಾಗ ಹಳೆಯ ಕೆಲಸದಲ್ಲಿ ನಮ್ಮ ಪಿಎಫ್ ಖಾತೆಯನ್ನು ಇನ್ನೊಂದು ಕಂಪನಿಯ ಪಿಎಫ್…