![ಇನ್ನು ಕೇವಲ 3 ದಿನದಲ್ಲಿ ‘PF ಹಣ’ ನೇರವಾಗಿ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಿತ್ತದೆ. PF Amount withdrawal](https://newsgurukannada.com/wp-content/uploads/2024/05/Untitled-2024-05-16T122558.467.jpeg)
ಇನ್ನು ಕೇವಲ 3 ದಿನದಲ್ಲಿ ‘PF ಹಣ’ ನೇರವಾಗಿ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಿತ್ತದೆ.
ಪಿಎಫ್ ಎನ್ನುವುದು ಖಾಸಗಿ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಪೆನ್ಷನ್ ಜೀವನದಲ್ಲಿ ಹಣದ ಭದ್ರತೆಯ ಸಲುವಾಗಿ ಇರುವ ಒಂದು ಯೋಜನೆ ಆಗಿದ್ದು. ಉದ್ಯೋಗಿಗಕ್ಕೆ ಸೇರಿದ ವ್ಯಕ್ತಿಗಳು ಮುಂದಿನ ಭವಿಷ್ಯದ ನಿಧಿಗೆ ಹಣವನ್ನು ಕೂಡಿಡಲು ಒಂದು ಉತ್ತಮ ಯೋಜನೆ ಆಗಿದೆ. ಈಗ ಉದ್ಯೋಗಗಳಿಗೆ ಕೇವಲ ಮೂರು ದಿನಗಳಲ್ಲಿ ಪಿಎಫ್ ಹಣವೂ ನೇರವಾಗಿ ಜಮಾ ಆಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ವಿಷಯದ ಬಗ್ಗೆ ಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಪಿಎಫ್ ಖಾತೆಯ ಭಾಗಶಃ ಹಣವನ್ನು ಹಿಂಪಡೆಯುವ ಯೋಚನೆಯನ್ನು…