ಫೋನ್ಪೇ ಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸೇರಿಸುವುದು ಹೇಗೆ?
ಯಾವುದೇ ಪೇಮೆಂಟ್ ಮಾಡಲು ನಾವು ಆನ್ಲೈನ್ ಅಪ್ಲಿಕೇಶನ್ ಗಳನ್ನ ಬಳಸುತ್ತೇವೆ. ಅದ್ರಲ್ಲಿ ಫೋನ್ ಪೇ ಸಹ ಒಂದು ಉತ್ತಮ ಅಪ್ಲಿಕೇಶನ್ ಆಗಿದೆ. ಪ್ರತಿ ಪೇಮೆಂಟ್ ಗೆ ಉತ್ತಮ cashback ನೀಡುತ್ತಿದ್ದು, ಬಳಕೆದಾರರಿಗೆ ತ್ವರಿತವಾಗಿ ಮತ್ತು ಸುಲಭವಾಗಿ ಹಣವನ್ನು ಕಳುಹಿಸಬಹುದು ಹಾಗೂ ಸ್ವೀಕರಿಸಬಹುದು ಮತ್ತು ಬಿಲ್ಗಳನ್ನು ಪಾವತಿಸುಲು ಅನುಕೂಲ ಆಗುತ್ತದೆ. ಈಗ ಹೊಸದಾಗಿ ಫೋನ್ಪೇ Application ಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸೇರಿಸಬಹುದಾಗಿದೆ. ಫೋನ್ ಪೇ ಅಪ್ಲಿಕೇಶನ್ ನಲ್ಲಿ ಇರುವ ಸೌಲಭ್ಯಗಳು :- ನೀವು ಫೋನ್ ಪೇ…