Pm kisan Tractor Yojana

ರೈತರಿಗೆ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ನೀಡುವ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಸತ್ಯಾಂಶ ತಿಳಿಸಿದ ಸರ್ಕಾರ..

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಗಳಲ್ಲಿ ಸುಳ್ಳು ಸುದ್ದಿಗಳೇ ಹೆಚ್ಚು. ಸುಳ್ಳು ಸುದ್ದಿಗೆ ಜನರು ಬೇಗ ಮರುಳಾಗಿ ಬಿಡುತ್ತಾರೆ. ಸ್ವಲ್ಪ ದಿನಗಳಿಂದ ಕೇಂದ್ರ ಸರ್ಕಾರ ರೈತರಿಗೆ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ನೀಡುತ್ತದೆ ಎಂದು ಒಂದು ವೆಬ್ಸೈಟ್ ನಲ್ಲಿ ಸುದ್ದಿ ಬಿತ್ತರವಾಗಿತ್ತು. ಇದನ್ನು ನಂಬಿದ ಜನರು ಇದನ್ನು ರೈತರಿಗೆ ತಿಳಿಸಿದ್ದರು ಆದರೆ ಈಗ ಇದರ ಸತ್ಯಾಂಶ ಬಯಲಾಗಿದೆ. ವೆಬ್ಸೈಟ್ ನಲ್ಲಿ ಹಬ್ಬಿಸಲಾಗಿರುವ ಸುಳ್ಳು ಸುದ್ದಿ ಏನು?: ಕೇಂದ್ರ ಸರ್ಕಾರವು ಈಗಾಗಲೇ ಪಿಎಂ ಕಿಸಾನ್ ಯೋಜನೆಯನ್ನು ರೈತರಿಗೆ ನೀಡುತ್ತಿರುವುದು ಎಲ್ಲರಿಗೂ…

Read More