ಪೋಸ್ಟ್ ಆಫೀಸ್ ನ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ.
ಹಣ ಹೂಡಿಕೆ ಮಾಡಲು ಇಂದು ಹಲವಾರು ದಾರಿಗಳು ಇವೆ. ಹಲವಾರು ಕಂಪನಿಗಳು ಹಲವಾರು ಬ್ಯಾಂಕ್ ಗಳು ನಿಮ್ಮ ಹಣ ಹೂಡಿಕೆಯ ಮೇಲೆ ಹೆಚ್ಚಿನ ಬಡ್ಡಿದರ ನೀಡುವುದರ ಜೊತೆಗೆ ಬೋನಸ್ ಎಂದೆಲ್ಲಾ ನೀಡುತ್ತವೆ. ಈಗ ಬ್ಯಾಂಕ್ ಮತ್ತು ಕಂಪನಿಗಳಿಗಿಂತ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಕಡಿಮೆ ಮೊತ್ತದ ಇನ್ವೆಸ್ಟ್ ಮಾಡಿ ಹಣ ಪಡೆಯುವುದರ ಜೊತೆಗೆ ನಮ್ಮ ಹಣವೂ ಭದ್ರವಾಗಿ ಇರುತ್ತವೆ ಎಂಬ ಆಲೋಚನೆಗಳಿಂದ ಜನರು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುತ್ತಾರೆ. ಈಗಾಗಲೇ…