10 ದಿನಗಳ ಕಾಲ ಎಸ್ಕಾಂನ ಆನ್ಲೈನ್ ಸೇವೆಗಳು ಬಂದ್ ಆಗಲಿವೆ! ಈ ದಿನಾಂಕದಿಂದ ಸ್ಥಗಿತ.
ಆನ್ಲೈನ್ ಮೂಲಕ ಪ್ರತಿ ತಿಂಗಳು ಕರೆಂಟ್ ಬಿಲ್ ಪಾವತಿ ಮಾಡುವವರು ಇದ್ದರೆ ಹಾಗೂ ಹೊಸದಾಗಿ ಆನ್ಲೈನ್ ನಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೊಸದಾಗಿ ಅರ್ಜಿ ಸಲ್ಲಿಸುವವರು ಇದ್ದರೆ ಹಾಗೂ ಹೆಸರು ಹಾಗೂ ವಿಳಾಸ ಬದಲಾವಣೆ ಹೀಗೆ ಯಾವುದೇ ಆನ್ಲೈನ್ ಸೇವೆಗಳನ್ನು ಪಡೆಯಬೇಕು ಎಂದರೆ ಹತ್ತು ದಿನಗಳ ಕಾಲ ವಿದ್ಯುತ್ ಇಲಾಖೆಗಳ ಆನ್ಲೈನ್ ಸೇವೆ ಲಭ್ಯವಿರುವುದಿಲ್ಲ. ಇದಕ್ಕೆ ಕಾರಣ ಏನು ಹಾಗೂ ಪೂರ್ಣ ವಿವರಗಳನ್ನು ಈ ಲೇಖನದಲ್ಲಿ ಓದಿ. ಕಾರಣ ಏನು?: ಈ ಬಗ್ಗೆ ಇಂಧನ ಇಲಾಖೆಯು ಪ್ರಕಟಣೆ ಹೊರಡಿಸಿದ್ದು,…