PPF ನಲ್ಲಿ ಹೂಡಿಕೆ ಮಾಡಿ ಒಂದು ಕೋಟಿ ರೂಪಾಯಿ ಗಳಿಸಿ
ಹಣ ಹೂಡಿಕೆಗೆ ಈಗ ಹಲವಾರು ಆಪ್ಷನ್ ಗಳು ಇವೆ. ಕಡಿಮೆ ಮೊತ್ತದ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ. ಪಿಪಿಎಫ್ ನಲ್ಲಿ ಈಗ ಹೆಚ್ಚಿನ ಹೂಡಿಕೆಯ ಆಪ್ಷನ್ ಗಳು ಇವೆ. ನಿಯಮಿತವಾಗಿ ಹೂಡಿಕೆ ಮಾಡಿ ಒಂದು ಕೋಟಿ ಗಳಿಸುವ ಅವಕಾಶವನ್ನು ಪಿಎಫ್ ಸಂಸ್ಥೆ ನೀಡುತ್ತಿದೆ. ಹಾಗಾದರೆ ಒಂದು ಕೋಟಿ ಗಳಿಸಲು ಏಷ್ಟು ಹೂಡಿಕೆ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಗೆ ಈ ಲೇಖನವನ್ನು ಓದಿ. 25 ವರ್ಷ ಹೂಡಿಕೆ ಮಾಡಿ ಒಂದು ಕೋಟಿ ಗಳಿಸಬಹುದು :-…