ಪೋಸ್ಟ್ ಆಫೀಸ್ ನಲ್ಲಿ PPF ಖಾತೆಯನ್ನು ಹೇಗೆ ತೆರೆಯುವುದು ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

PPF Scheme : ಇದನ್ನು ಪಬ್ಲಿಕ್ ಪ್ರಾವಿಡೆಂಡ್ ಫಂಡ್ ಅಂತಲೂ ಕರೆಯುತ್ತಾರೆ. ಹೆಸರೇ ತಿಳಿಸುವಂತೆ ಜನಗಳ ಹಿತಾಸಕ್ತಿಯಿಂದ ಜನರಿಗೆ ನೆರವಾಗುವಂತೆ ಮಾಡಿರುವಂತಹ ಒಂದು ಉಳಿತಾಯ ಯೋಜನೆಯಾಗಿದೆ. ಇದು ಜನಗಳಿಗೆ ದೀರ್ಘಾವಧಿಯ ಉಳಿತಾಯವನ್ನು(Long term) ಕೊಡುತ್ತದೆ. ಹಾಗೂ ತೆರಿಗೆಯನ್ನು ಕಡಿಮೆ ಮಾಡುತ್ತದೆ. ಇದನ್ನು ನಮ್ಮ ದೇಶದ ಯಾವುದೇ ಅಂಚೆ ಕಚೇರಿಯಲ್ಲಿ(Post Office) ಕೂಡ ತೆಗೆಯಬಹುದಾಗಿದೆ. ಜನರಿಗೆ ವಿಶೇಷವಾದ ಬಡ್ಡಿ(Interest) ದರಗಳನ್ನು ಕೊಡುವುದರ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ನಿವೃತ್ತಿಯ ನಂತರ ಉಪಯೋಗವಾಗುವ ಈ ಫಂಡ್ ಗೆ ದೇಶದ ಹಲವಾರು…

Read More