Olle Hudga Pratham Engagement: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಥಮ್.. ಹುಡುಗಿ ಯಾರು ನೋಡಿ?
Olle Hudga Pratham Engagement: ಒಳ್ಳೆ ಹುಡುಗ ಅಥವಾ ಪ್ರಥಮ್ ಅಂದರೆ ಎಲ್ಲರಿಗೂ ಫಸ್ಟ್ ನೆನಪಾಗೋದೇ ಅವರ ನಾನ್ ಸ್ಟಾಪ್ ಮಾತು. ದೊಡ್ಮನೆಯಲ್ಲಿ ತಮ್ಮ ಮಾತು, ನೇರ ನುಡಿಯಿಂದಲೇ ಫೇಮಸ್ ಆಗಿದ್ದ ಪ್ರಥಮ್,ಭುವನ್, ಸಂಜನಾ, ರೇಖಾ, ಇದ್ದ ಸೀಸನ್ನಲ್ಲಿ ಪ್ರಥಮ್ ಖಡಕ್ ಆಗಿ ಆಟ ಆಡುತ್ತಾ ಒಂದಷ್ಟು ಅಭಿಮಾನಿ ಬಳಗವನ್ನ ಸೃಷ್ಟಿ ಮಾಡಿಕೊಂಡಿದ್ರು. ಅಲ್ಲದೇ ಬಿಗ್ ಬಾಸ್ ಸೀಸನ್ ಒಂದರ ವಿನ್ನರ್ ಆಗಿ ಗೆಲುವು ಸಾಧಿಸಿದ್ರು. ಇದೀಗ ತಮ್ಮ ಬ್ಯಾಚುಲರ್ ಲೈಫ್ ಗೆ ಪ್ರಥಮ್ ಗುಡ್ ಬೈ…