free houses

ಕೊಳಗೇರಿ ಅಭಿವೃದ್ಧಿ ಮಂಡಳಿಯು ಬಡವರಿಗೆ ನಿರ್ಮಿಸಿರುವ 36,000 ಉಚಿತ ಮನೆಗಳು ಮುಂದಿನ ತಿಂಗಳು ಸಿಗಲಿದೆ.

ಬಡವರ ಕಲ್ಯಾಣಕ್ಕೆ ಇರುವ ಯೋಜನೆಗಳಲ್ಲಿ ವಸತಿ ಯೋಜನೆ ಸಹಾ ಒಂದು. ನಿರಾಶ್ರಿತರಾದ ಬಡವರಿಗೆ ಉಚಿತವಾಗಿ ಮನೆ ನೀಡಲು ಸರ್ಕಾರ ಈ ಹಿಂದೆಯೇ ವಿವಿಧ ರಾಜ್ಯಗಳಲ್ಲೂ ಮನೆಕಟ್ಟಲು ನಿವೇಶವನ್ನು ಗುರುತಿಸಲಾಗಿತ್ತು. ಅದರಂತೆ ಈಗ ಕೊಳಗೇರಿ ಅಭಿವೃದ್ಧಿ ಮಂಡಳಿಯು ನಿರ್ಮಿಸಿದ 36,000 ಮನೆಗಳನ್ನು ಮುಂದಿನ ತಿಂಗಳಿಗೆ ಎಲ್ಲಾ ಫಲಾನುಭವಿಗೆ ಸಿಎಂ ಸಿದ್ಧರಾಮಯ್ಯ ಅವರು ಸ್ವಹಸ್ತದಿಂದ ಮನೆಗಳನ್ನು ನೀಡಲಿದ್ದಾರೆ ಎಂದು ಶಾಸಕ ಜಮೀರ್ ಅಹಮದ್ ಅವರು ತಿಳಿಸಿದರು. 1,80,00 ಮನೆಗಳಲ್ಲಿ ಈಗ 36,000 ಮನೆಗಳು ಪೂರ್ಣಗೊಂಡಿವೆ. ಫಲಾನುಭವಿಗೆ ಮನೆಗಳನ್ನು ನೀಡುವ ಮುಂಚೆ…

Read More
Rajiv Gandhi Housing Scheme

ಉಚಿತ ಮನೆಗಾಗಿ ಅರ್ಜಿ ಸಲ್ಲಿಸೋದು ಹೇಗೆ ಗೊತ್ತಾ? ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಪಡೆಯೋದು ಹೇಗೆ?

ತನ್ನದೇ ಆಗಿರುವ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ಕನಸು ಯಾರಿಗೆ ತಾನೇ ಇರುವುದಿಲ್ಲ ಹೇಳಿ, ಆದರೆ ಕೆಲವೊಮ್ಮೆ ಅ ಕನಸು ಕನಸಾಗಿಯೇ ಉಳಿದು ಹೋಗಿರುತ್ತೆ. ಇನ್ನು ಮುಖ್ಯವಾಗಿ ಎಲ್ಲಾದ್ರೂ ಒಂದು ಕಡೆ ಒಂದು ಪುಟ್ಟ ಮನೆಯದ್ರು ಸರಿ ಅನುಕೂಲಕ್ಕೆ ತಕ್ಕಂತೆ ಒಂದು ಮನೆಯಾದ್ರೆ ಸಾಕು ಅದು ನಗರ ಭಾಗದಲ್ಲಿ ಇರಬಹುದು ಅಥವಾ ಹಳ್ಳಿಯಲ್ಲಿಯೇ ಇರಬಹುದು. ಆದ್ರೆ ಸಾಕಷ್ಟು ಜನ ತಮ್ಮದೇ ಆಗಿರುವ ಒಂದು ಮನೆ ಕೂಡ ಹೊಂದಿರುವುದಿಲ್ಲ. ಅದಕ್ಕೂ ಸಾಕಷ್ಟು ಕಷ್ಟ ಪಡುತ್ತಾರೆ. ಆದ್ರೆ ಇದಕ್ಕೆ…

Read More