Ayodhya Ram Mandir Donation

ಅಯೋಧ್ಯೆ ರಾಮಮಂದಿರದ ಮೊದಲ ದಿನದ ಕಾಣಿಕೆ ಹಣ ಎಷ್ಟು?

ಅಯೋಧ್ಯೆ ಈಗ ಭಾರತದ ಶ್ರದ್ಧಾ ಕೇಂದ್ರವಾಗಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠೆ 22- ಜನವರಿ -2024 ರಂದು ಮೋದಿ ಅವರ ನೇತೃತ್ವದಲ್ಲಿ ನಡೆದಿದೆ. ಕೋಟ್ಯಂತರ ಭಕ್ತರು ರಾಮಲಲ್ಲಾ ನ ಪ್ರಾಣ ಪ್ರತಿಷ್ಠೆಯನ್ನು ಟಿ ವಿ ಯಲ್ಲಿ ನೋಡಿ ಕಣ್ತುಂಬಿ ಕೊಂಡಿದ್ದಾರೆ. ಅದರಂತೆಯೇ ರಾಮನ ನೋಡಲು ಅಯೋಧ್ಯೆಗೆ ನಾಲ್ಕು ದಿನದ ಮೊದಲೇ ಅಯೋಧ್ಯೆಯಲ್ಲಿ ಭಕ್ತರ ದಂಡು ಸೇರಿತ್ತು. ಜನವರಿ 22 ರಂದು 12.30 ಗಂಟೆಗೆ ಪ್ರಾಣ ಪ್ರತಿಷ್ಠೆ ಆದ ನಂತರ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಂಗಳವಾರ ದ ಕಾಣಿಕೆ…

Read More
Inauguration of Ram Mandir is also celebrated abroad

ಹಿಂದುಗಳ ನಾಡಿನಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲೂ ಸೃಷ್ಟಿಯಾದ ಅಯೋಧ್ಯಾ ನಗರಿ..

ಎಲ್ಲೆಲ್ಲೂ ಅಯೋಧ್ಯ ಧ್ವನಿ ಮೊಳಗುತ್ತಿದೆ. ರಾಮಲಲ್ಲಾ ನ ಪ್ರತಿಷ್ಠಾಪನೆ ನಿರ್ವಿಘ್ನದಿಂದ ಅಯೋಧ್ಯೆಯಲ್ಲಿ ನೆರವೇರಿತು ಇಷ್ಟು ದಿನ ಎಲ್ಲರೂ ಕಾಯುತ್ತಿದ್ದ ಸಮಯ ಇಂದು ಪೂರ್ತಿಯಾಯಿತು. ಸಿನಿಮಾ ಸೆಲೆಬ್ರಿಟಿ ಗಳಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳವರೆಗೂ ದೇಶಾದ್ಯಂತ ಹಲವು ಸನ್ಯಾಸಿಗಳು ಎಲ್ಲರೂ ಕೂಡ ಇಂದಿನ ಕಾರ್ಯಕ್ರಮದಲ್ಲಿ ಹಾಜರಿದ್ದರು ಇಷ್ಟೇ ಅಲ್ಲದೆ ಹೊರ ದೇಶದಲ್ಲಿ ವಾಸಿಸುವ ಭಾರತೀಯರು ಕೂಡ ಇಂದಿನ ಅಯೋಧ್ಯೆ ಕಾರ್ಯಕ್ರಮವನ್ನು ಕಣ್ ತುಂಬಿಕೊಂಡರು ಹಾಗೂ ಅವರು ಸಹ ಆಚರಿಸುವ ಮೂಲಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಯೋಧ್ಯೆ ರಾಮಮಂದಿರ ಉದ್ಘಾಟನೆಯನ್ನು…

Read More
Hanuman Makers Ram Mandir

ರಾಮಮಂದಿರಕ್ಕೆ ಹನುಮಾನ್ ಚಿತ್ರತಂಡದಿಂದ ದೊಡ್ಡ ಪ್ರಮಾಣದ ಹಣ ದೇಣಿಗೆ!

ಇವತ್ತಿನ ಭಾರತದ ಜನರ ಕಣ್ಣು ಅಯೋಧ್ಯೆಯ ಮೇಲೆ ಇದೆ. ಅಯೋಧ್ಯೆಯಲ್ಲಿ ಏನಾಗುತ್ತಿದೆ. ಯಾರೂ ಏಷ್ಟು ಹಣವನ್ನು ದೇಣಿಗೆ ನೀಡಿದರು ಎಂಬೆಲ್ಲ ಚರ್ಚೆಗಳು ಆಗುತ್ತಲಿವೆ. ಈಗಾಗಲೇ ದೇಶದ ಹಲವಾರು ಸೆಲೆಬ್ರಿಟಿ ಗಳು ಲಕ್ಷಗಟ್ಟಲೆ ಹಣವನ್ನು ಬಂಗಾರವನ್ನು ದಾನದ ರೂಪದಲ್ಲಿ ನೀಡಿದ್ದಾರೆ. ಅಂತೆಯೇ ಈಗ ಹನುಮಾನ್ ಚಿತ್ರತಂಡದಿಂದ ಸಹ ಹಣವನ್ನು ದೇಣಿಗೆ ನೀಡುತ್ತಾ ಇದೆ. ಹಲವು ಫಿಲ್ಮ್ ಗಳು ತಮ್ಮ ಚಿತ್ರದ ಯಶಸ್ಸನ್ನು ನಾನಾ ರೀತಿಯಲ್ಲಿ ಸಂಭ್ರಮ ಪಡುತ್ತಾರೆ ಈಗ ಹನುಮಾನ್ ಚಿತ್ರತಂಡದಿಂದ ತಮ್ಮ ಚಿತ್ರದ ಯಶಸ್ಸನ್ನು ರಾಮ ಮಂದಿರಕ್ಕೆ…

Read More
Ram Mandir Inauguration Celebration

ಎಲ್ಲೆಲ್ಲಿಯೂ ಮೊಳಗುತ್ತದೆ ರಾಮ ನಾಮ! ರಾಮ ಮಂದಿರ ಪ್ರತಿಷ್ಠಾಪನಾ ಮಹೋತ್ಸವದ ಸಂಭ್ರಮ

ರಾಮ ಮಂದಿರ 500 ವರುಷಗಳ ಭಾರತೀಯರ ಕನಸು. ಸಾವಿರಾರು ಜನರ ಪ್ರಾಣ ತ್ಯಾಗ, ಉಪವಾಸ, ಹೋರಾಟಗಳ ಶ್ರಮದ ಫಲ ಜನವರಿ 22 ರ ರಾಮ ಮಂದಿರ ಉದ್ಘಾಟನೆ. ಭಾರತದ ಮಹಾಕಾವ್ಯ ರಾಮಾಯಣದ ಪ್ರತಿ ಪಾತ್ರಕ್ಕೂ ಜೀವ ತುಂಬುತ್ತಿದೆ ರಾಮ ಮಂದಿರ. ಸೀತೆಯ ಪಾವಿತ್ರ್ಯತೆಯನ್ನು ಸಾರಿದ ರಾಮ ಗುಣಗಾನ ಎಲ್ಲೆಲ್ಲಿಯೂ ಮೊಳಗುತ್ತಿದೆ. ಕಂಡ ಕನಸು ನನಸಾದ ಘಳಿಗೆಯಲ್ಲಿ ಭಾರತೀಯರು ತಮ್ಮದೇ ರೀತಿಯಲ್ಲಿ ಸಂತಸ ಪಡುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಅಂತೆಯೇ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ…

Read More