ರೇಷನ್ ಕಾರ್ಡ್ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರ.

Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ಅವಕಾಶವನ್ನು ಕಲ್ಪಿಸಿಕೊಟ್ಟ ಆಹಾರ ಇಲಾಖೆ, ಅಕ್ಟೋಬರ್ 5 ರಿಂದ 13ರವರೆಗೂ ರೇಷನ್ ಕಾರ್ಡ್ ತಿದ್ದುಪಡಿಯ ಅವಕಾಶವನ್ನು ನೀಡಿತ್ತು . ಅಂದರೆ ಸುಮಾರು ಒಂದು ವಾರಗಳ ಕಾಲ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಸರ್ವರ್ (server down) ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಲಾಯಿತು. ಈಗ ಪುನಃ ನವೆಂಬರ್ 1ರಿಂದ ಪುನಹ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ರೇಷನ್…

Read More

ರೇಷನ್ ಕಾರ್ಡ್ ಸೇರ್ಪಡೆ/ತಿದ್ದುಪಡಿಗೆ ಅವಕಾಶ, ನಿಮ್ಮ ಜಿಲ್ಲೆಗಳಿಗೆ ಎಷ್ಟು ಸಮಯವನ್ನು ಕೊಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.

Ration Card: ಜಿಲ್ಲೆಯ ಹಲವೆಡೆಯಲ್ಲಿ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ಇದರ ಬಗ್ಗೆ ಮಾಹಿತಿಯನ್ನು. ಪಡೆದುಕೊಳ್ಳಬೇಕಾಗಿದೆ. ಮೊದಲು ನೀಡಿದ ಅವಕಾಶ ಅರ್ಧದಲ್ಲೇ ನಿಂತು ಹೋದ ಕಾರಣ ಆಗ ಉಳಿದ ಅಭ್ಯರ್ಥಿಗಳಿಗೆ ಈಗ ಅವಕಾಶವನ್ನು ಪುನಃ ಸರ್ಕಾರ ಕಲ್ಪಿಸಿಕೊಟ್ಟಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಮೂರರಿಂದ ನಾಲ್ಕು ದಿನಗಳ ಅವಕಾಶವನ್ನು ನೀಡಲಿದ್ದು, ಅಷ್ಟರಲ್ಲಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಕೊಳ್ಳಬೇಕಾಗಿದೆ.  ಬಾಗಲಕೋಟೆ, ಬೆಳಗಾವಿ ಸೇರಿದಂತೆ ಚಿಕ್ಕಮಗಳೂರು, ಚಾಮರಾಜನಗರ, ಧಾರವಾಡ, ದಕ್ಷಿಣ ಕನ್ನಡ,ಹಾವೇರಿ, ವಿಜಯಪುರ, ಕೊಡಗು,…

Read More

ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರೋರಿಗೆ ಬಿಗ್ ಶಾಕ್; ಅಂತವರಿಗೆ ಸಿಗಲ್ಲ ಅನ್ನಭಾಗ್ಯ ಗೃಹಲಕ್ಷ್ಮಿ ಸೌಲಭ್ಯ

ಕೆಲವರ ಮನಸ್ಥಿತಿ ಹೇಗೆ ಅಂದ್ರೆ ಬಿಟ್ಟಿ ಸಿಕ್ಕುದ್ರೆ ನಂಗು ಇರಲಿ ನನ್ ಮಕ್ಕಳು ಮೊಮ್ಮಕ್ಕಳಿಗೂ ಇರಲಿ ಅನ್ನುವಂತಿರುತ್ತದೆ. ಅದರಲ್ಲಿ ಸರ್ಕಾರಿ ಸವಲತ್ತು ಅಂದ್ರೆ ಸಾಕು ಬಿಡೋದೇ ಇಲ್ಲ. ಏನಾದ್ರೂ ಮಾಡಿಯಾದ್ರೂ ಸರಿ ಅದ್ರಲ್ಲಿ ದುಪ್ಪಟ್ಟು ಲಾಭ ಮಾಡಿಕೊಳ್ಳೋ ಆಲೋಚನೆಯಲ್ಲಿ ಇರ್ತಾರೆ. ಅದರಲ್ಲಿ ಈಗೀನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಭಾಗ್ಯ ಪಡೆಯಲು ಜನ ಮಾಡ್ತಿರೋ ಸರ್ಕಸ್ ಅಷ್ಟಿಷ್ಟಲ್ಲ. ಹೌದು ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿಗಳನ್ನು ಪಡೆದುಕೊಳ್ಳಬೇಕು ಅಂದ್ರೆ, ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತು. ಅದರ…

Read More