Good News For UPI Users

UPI ಬಳಕೆದಾರರಿಗೆ ಖುಷಿಯ ಸುದ್ದಿ! ಫೋನ್‌ಪೇ, ಗೂಗಲ್ ಪೇ, BHIM, ಪೇಟಿಎಂ ಗ್ರಾಹಕರಿಗೆ ಭರ್ಜರಿ ಲಾಭ!

ಆರ್‌ಬಿಐ ಇತ್ತೀಚೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಬಳಕೆದಾರರಿಗೆ ಒಂದು ಗಮನಾರ್ಹ ನವೀಕರಣವನ್ನು ಪ್ರಕಟಿಸಿದೆ, ಇದು ಲಕ್ಷಾಂತರ ಜನರಿಗೆ ಡಿಜಿಟಲ್ ಪಾವತಿಗಳನ್ನು ಹೆಚ್ಚು ವೇಗವಾಗಿ, ಸುಲಭವಾಗಿ ಮತ್ತು ಸುರಕ್ಷಿತವಾಗಿ ಮಾಡಲು ಸಹಾಯ ಮಾಡುತ್ತದೆ. ಈ ಬದಲಾವಣೆಗಳು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ದೇಶಾದ್ಯಂತ ಹಣಕಾಸು ಸೇರ್ಪಡೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿವೆ.PhonePay, Google Pay, BHIM ಮತ್ತು Paytm ನ ಬಳಕೆದಾರರಿಗೆ ಇದು ತುಂಬಾ ಉಪಯೋಗವಾಗಲಿದೆ. ಇನ್ನು ಮುಂದೆ ಡಿಜಿಟಲ್ ಪಾವತಿ ಸುಲಭ: RBI…

Read More
Damage Note Exchange in Bank

ಹರಿದ ನೋಟ್ ಏನು ಮಾಡ್ಬೇಕು ಎಂಬ ಚಿಂತೆ ಕಾಡುತ್ತಿದೆಯ ಹಾಗಾದರೆ ಈ ಸಿಂಪಲ್ ಹಂತವನ್ನು ಅನುಸರಿಸಿ

ಈಗಿನ ಕಾಲದಲ್ಲಿ ಯಾವುದೇ ವಸ್ತು ತೆಗೆದುಕೊಳ್ಳಬೇಕು ಎಂದರು ಸಹ ಮೊದಲು ಹಣ ನೀಡಬೇಕು. ಹಾಗಿದ್ದಾಗ ಒಂದು ನೋಟ್ ಹರಿದು ಹೋಯಿತು ಎಂದರೆ ನಮಗೆ ಬಹಳ ಬೇಸರ ಆಗುತ್ತದೆ. ನೋಟ್ ಗೆ ಗಮ್ ಹಚ್ಚಿ ನೀಡುವವರು ಇದ್ದಾರೆ ಆದರೆ ಅಂತಹ ನೋಟಿನ ಚಲಾವಣೆ ಕಷ್ಟ. ಹಾಗೂ ಇಂತಹ ನೋಟ್ ಗಳನ್ನು ಯಾವುದೇ ಅಂಗಡಿ ಅಥವಾ ಕಚೇರಿಗಳಲ್ಲಿ ತೆಗೆದುಕೊಳ್ಳುವುದು ಇಲ್ಲ. ಹಾಗಿದ್ದಾಗ ನಿಮ್ಮ ಬಳಿ ಇರುವ ನೋಟ್ ಅನ್ನು ಏನು ಮಾಡಬೇಕು ಎಂಬ ಯೋಚನೆ ನಿಮಗೆ ಇದ್ದರೆ ಇಲ್ಲಿದೆ ಸಿಂಪಲ್…

Read More
Credit card rule change by RBI

ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಿದ RBI; ಗ್ರಾಹಕರಿಗೆ ಉತ್ತಮ ಲಾಭ

ಕ್ರೆಡಿಟ್ ಕಾರ್ಡ್ ಬಳಕೆಗೆ ಅದರದ್ದೇ ಆದ ನಿಯಮಗಳು ಇವೆ. ಕ್ರೆಡಿಟ್ ಕಾರ್ಡ್ ಬಳಸಲು ಗರಿಷ್ಠ ನಿಯಮಗಳು ಇವೆ. ಕ್ರೆಡಿಟ್ ಕಾರ್ಡ್ ಬಳಕೆಗೆ ಸಂಬಂಧಿಸಿದಂತೆ ಬ್ಯಾಂಕ್ ಗಳಿಗು ಸಹ ಕೆಲವು ನಿರ್ಬಂಧಗಳು ಇವೆ. ಈಗ ಹಳೆಯ ನಿಯಮಗಳ ಜೊತೆಗೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿ ಗೊಳಿಸಿದೆ. RBI ನ ಹೊಸ ನಿಯಮಗಳು ಏನೇನು ಎಂಬುದನ್ನು ಈ ಲೇಖನದಲ್ಲಿ ನೋಡಿ. ಗ್ರಾಹಕರಿಗೆ RBI ನೀಡಿರುವ ಹೊಸ ರೂಲ್ಸ್ ಗಳು ಏನೇನು?: ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಇನ್ನೂ ಮುಂದೆ ತಮ್ಮ…

Read More
RBI

ಮಾರ್ಚ್ 31 ಭಾನುವಾರ ಆದರೂ ಎಲ್ಲಾ ಬ್ಯಾಂಕ್ ಗಳು ಯಾಕೆ ತೆರೆದಿರಲಿವೆ?

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳು ಬಂದ್ ಅಗುವುದು ಸಾಮಾನ್ಯ. ಆದರೆ ಇದೇ ಬರುವ ಮಾರ್ಚ್ 31, 2024 ರಂದು ಎಲ್ಲಾ ಬ್ಯಾಂಕ್ ಗಳು ಕಾರ್ಯ ನಿರ್ವಹಿಸಬೇಕು ಎಂದು RBI ತಿಳಿಸಿದೆ. ಮಾರ್ಚ್ 31 ಏನು ವಿಶೇಷ ದಿನ? RBI ಯಾಕೆ ಈ ಆದೇಶ ಹೊರಡಿಸಿದೆ ಎಂಬ ಕುತೂಹಲ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಮಾರ್ಚ್ 31 ರ ಭಾನುವಾರದ ವಿಶೇಷ ಏನು?: ಸಾಮಾನ್ಯವಾಗಿ ಪ್ರತಿ ವರ್ಷ ಕ್ಯಾಲೆಂಡರ್ ಎಂಡ್ ಆಗುವುದು…

Read More
RBI

ಗ್ರಾಹಕರೇ ಎಚ್ಚರ ! ಈ ಬ್ಯಾಂಕಿನ ಲೈಸೆನ್ಸ್ ರದ್ದುಗೊಳಿಸಿದ RBI

ಬ್ಯಾಂಕ್ ಪರವಾನಿಗೆ ತೆಗೆದು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬ್ಯಾಂಕ್ ಗೆ ಸ್ಪಂದಿಸಿ ಭಾರತೀಯ ರಿಸರ್ವ್ ಬ್ಯಾಂಕ್(RBI) ಮಹತ್ವದ ಕ್ರಮ ಕೈಗೊಂಡಿದೆ. ಈ ಕ್ರಮವನ್ನು ನಿರ್ಣಾಯಕ ಕ್ರಮವೆಂದು ಪರಿಗಣಿಸಲಾಗಿದೆ. ರಾಜಸ್ಥಾನದ ಪಾಲಿಯಲ್ಲಿರುವ ಸುಮರ್‌ಪುರ್ ಮರ್ಕೆಂಟೈಲ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಬ್ಯಾಂಕ್ ಸಾಕಷ್ಟು ಆದಾಯ ಅಥವಾ ಬಂಡವಾಳವನ್ನು ಹೊಂದಿಲ್ಲ ಎಂದು ತಿಳಿದುಬಂದಿದೆ. ರಿಸರ್ವ್ ಬ್ಯಾಂಕ್ ತನ್ನ ಗ್ರಾಹಕರ ಕಲ್ಯಾಣದ ಬಗ್ಗೆ ಕಾಳಜಿ ವಹಿಸುತ್ತದೆ ಎಂಬ ಕಾರಣದಿಂದಾಗಿ, ಈ ನಿರ್ದಿಷ್ಟ…

Read More
RBI

ನಿಯಮ ಉಲ್ಲಂಘಿಸಿದ ಮೂರು ಬ್ಯಾಂಕ್ ಗಳಿಗೆ RBI 3 ಕೋಟಿ ರೂಪಾಯಿ ದಂಡ ವಿಧಿಸಿದೆ; ಕಾರಣವೇನು?

ರಿಸರ್ವ್ ಬ್ಯಾಂಕ್ ಭಾರತದ ಹಣದ ಮಾರುಕಟ್ಟೆಯ ಮೂಲವಾಗಿದೆ. ಭಾರತದ ದೊಡ್ಡ ಬ್ಯಾಂಕ್ ಹಾಗೂ ಸಣ್ಣ ಬ್ಯಾಂಕ ಗಳ ನಿಯಂತ್ರಣವನ್ನು ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಬ್ಯಾಂಕ್ ನ ವ್ಯವಹಾರಗಳಿಗೆ ಸಂಬಂಧ ಪಟ್ಟು RBI ಹಲವು ನಿಯಮಗಳನ್ನು ರೂಪಿಸಿದೆ. ನಿಯಮ ಪಾಲನೆ ಮಾಡದವರಿಗೆ ಶಿಕ್ಷೆ ನೀಡುವ ಅಧಿಕಾರವನ್ನು ಆರ್.ಬಿ.ಐ ಹೊಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ನಿಯಮವನ್ನು ಉಲ್ಲಂಘಿಸಿದ ಕಾರಣದಿಂದ Paytm bank ರದ್ದು ಮಾಡಲಾಗಿದೆ. ಹಾಗೆಯೇ ನಿಯಮ ಮೀರಿ ವರ್ತಿಸಿದ ಕಾರಣ ಎಸ್ ಬಿ ಐ…

Read More

ಪರ್ಸನಲ್ ಲೋನ್ ಬಡ್ಡಿಯ ದರ ಹೆಚ್ಚಾಗುವ ಸಾಧ್ಯತೆಯಿದೆ; RBI ನಿಯಮದಲ್ಲಿ ಬದಲಾವಣೆ

ಇಂದಿನ ದುಬಾರಿಯ ಬದುಕಿನಲ್ಲಿ ಪರ್ಸನಲ್ ಲೋನ್ (personal loan) ಅನ್ನುವುದು ಎಲ್ಲರಿಗೂ ಅಗತ್ಯವಾಗಿದೆ. ಪ್ರತಿ ದಿನದ ವ್ಯವಹಾರ ದಿನಸಿ ಬೆಲೆಗಳು ಮನೆಯ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಖರ್ಚು ಹೀಗೆ ಮನುಷ್ಯ ಒಂದಲ್ಲ ಒಂದು ಸಮಯಕ್ಕೆ ಪರ್ಸನಲ್ ಲೋನ್ (personal loan) ತೆಗೆದುಕೊಂಡಿರುತ್ತಾನೆ. ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿದರ ಇದೇ ಎಂಬುದನ್ನ ತಿಳಿದು ಸಾಲ ಮಾಡುತ್ತೇವೆ. ಯಾವುದೇ ಹೆಚ್ಚಿನ ಆದಾಯ ಇಲ್ಲದೆ ಇದ್ದವರು ಯಾವುದೇ ಡಾಕ್ಯುಮೆಂಟ್ಸ್ ನೋಡದೆಯೇ ಸಾಲ ಪಡೆಯಬೇಕು ಎಂಬ ಆಕಾಂಕ್ಷೆ ಹೊಂದಿರುತ್ತಾರೆ. ಅದರ ಪ್ರಕಾರ…

Read More
Safest Bank In India Rbi Gave Big Information

ನಿಮ್ಮ ಹಣ ಯಾವ ಬ್ಯಾಂಕ್ ನಲ್ಲಿದ್ದರೆ ಸುರಕ್ಷಿತ ಗೊತ್ತಾ; ಆರ್ ಬಿ ಐ ಪ್ರಕಾರ ಈ 3 ಬ್ಯಾಂಕ್ ಅತ್ಯಂತ ಸೇಫ್

ದೇಶದಲ್ಲಿ ಅನೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿವೆ, ಆದರೆ ಯಾವ ಬ್ಯಾಂಕ್ ಸುರಕ್ಷಿತವಾಗಿದೆ ಎಂದು ನಿಮಗೆ ತಿಳಿದಿದೆಯೇ? ಹೌದು ಮನುಷ್ಯನನ್ನ ಮನುಷ್ಯನೇ ನಂಬದೆ ಬ್ಯಾಂಕ್ ಒಂದನ್ನ ನಂಬಿ ನಾವು ಅಲ್ಲಿ ಹಣ ಇಡುತ್ತೇವೆ ಅಂದ್ರೆ ಅದು ಎಷ್ಟು ಸೇಫ್ ಅನ್ನೋದು ಮುಖ್ಯವಾಗುತ್ತೆ ಅಲ್ವಾ. ಸದ್ಯ ಇಂಥ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಇದರಿಂದ ನಿಮ್ಮ ಖಾತೆ ಯಾವ ಬ್ಯಾಂಕ್‌ನಲ್ಲಿದೆ ಮತ್ತು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ನೀವೇ ಪರಿಶೀಲಿಸಿಕೊಳ್ಳಬಹುದು. ಹೌದು ಎಸ್‌ಬಿಐ, ಎಚ್‌ಡಿಎಫ್‌ಸಿ…

Read More