RBI UPI transaction Limits

RBI: ಶಿಕ್ಷಣ ಮತ್ತು ಆರೋಗ್ಯದ ಸಲುವಾಗಿ UPI ವಹಿವಾಟಿನ ಮಿತಿ ಇನ್ನು ಮುಂದೆ 5 ಲಕ್ಷಕ್ಕೆ ಏರಿಕೆಯಾಗಲಿದೆ

UPI ನ ಮೂಲಕ ವಹಿವಾಟುಗಳಿಗೆ ಪಾವತಿ ಮಿತಿಗಳನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ ಎಂದು RBI ತಿಳಿಸಿದೆ. ಸಣ್ಣ ಮೌಲ್ಯದ ವಹಿವಾಟುಗಳಿಗಿಂತ ಹೆಚ್ಚಿನದಕ್ಕಾಗಿ ನೀವು ಈಗ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪಾವತಿಗಳನ್ನು ಬಳಸಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿಗಳ ವಹಿವಾಟಿನ ಮಿತಿಯನ್ನು ಡಿಸೆಂಬರ್ 8, 2023 ರಿಂದ ರೂ 5 ಲಕ್ಷಕ್ಕೆ  ಹೆಚ್ಚಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ…

Read More

UPI Payment ನಿಯಮದಲ್ಲಿ ಬದಲಾವಣೆ; 2000 ಕ್ಕೂ ಮೀರಿದ ಮೊದಲ ವಹಿವಾಟು 4 ಗಂಟೆ ವಿಳಂಬ ಸಾಧ್ಯತೆ..

UPI Payment: ಇತ್ತೀಚೆಗೆ online payment ನಲ್ಲಿ ಹೆಚ್ಚಿನ ವಂಚನೆಗಳು ಕಂಡುಬರುತ್ತಿದ್ದು ಅದನ್ನು ತಡೆಗಟ್ಟಲು ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ವಂಚನೆ ಪ್ರಕರಣ ಹೆಚ್ಚುತ್ತಿರುವ ನಿಟ್ಟಿನಲ್ಲಿ ಸರ್ಕಾರ ಹಾಗೂ RBI ಸೇರಿದಂತೆ, ಈ ವಂಚನೆ ಪ್ರಕರಣವನ್ನು ತಡೆಗಟ್ಟಲು ಕೆಲವೊಂದು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಇಬ್ಬರೂ ವ್ಯಕ್ತಿಗಳು ಮೊದಲ ವಹಿವಾಟನ್ನು ನಡೆಸಿದರೆ, ಅಂದರೆ ರೂ.2000 ಗಿಂತ ಹೆಚ್ಚಿನ ಮೊತ್ತದ ವಹಿವಾಟನ್ನು ನಡೆಸಿದರೆ ಹಣವು ಖಾತೆಗೆ ಜಮಾ ಆಗಲು ಕನಿಷ್ಠ ನಾಲ್ಕು ಗಂಟೆಗಳ ಕಾಲಾವಕಾಶಗಳು ಬೇಕಾಗುತ್ತೆ. ಎಂದು ಸರಕಾರ ಮಾಧ್ಯಮಗಳಿಗೆ…

Read More

ಆರ್ ಬಿಐ ಜಾರಿಗೊಳಿಸಿದ 5 ಹೊಸ ನಿಯಮ; ಬ್ಯಾಂಕ್ ಗಳಿಗೆ ಶುರುವಾಗಲಿದೆ ಟೆನ್ಶನ್ ಗ್ರಾಹಕರಿಗೆ ಫುಲ್ ರಿಲೀಫ್

CIBIL ಸ್ಕೋರ್‌ಗೆ ಸಂಬಂಧಿಸಿದಂತೆ ಒಂದು ಪ್ರಮುಖ ಅಪ್‌ಡೇಟ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದೆ. ಇದರ ಅಡಿಯಲ್ಲಿ ಹಲವು ನಿಯಮಗಳನ್ನು ರೂಪಿಸಲಾಗಿದೆ. ಕ್ರೆಡಿಟ್ ಸ್ಕೋರ್(Credit Score) ಕುರಿತು ಹಲವು ದೂರುಗಳು ಬಂದಿದ್ದು, ನಂತರ ಕೇಂದ್ರ ಬ್ಯಾಂಕ್ ನಿಯಮಗಳನ್ನು ಬಿಗಿಗೊಳಿಸಿದೆ. ಇದರ ಅಡಿಯಲ್ಲಿ, ಕ್ರೆಡಿಟ್ ಬ್ಯೂರೋದಲ್ಲಿನ ಡೇಟಾವನ್ನು ಸರಿಪಡಿಸದಿರುವ ಕಾರಣವನ್ನು ಸಹ ನೀಡಬೇಕಾಗಲಿದೆ. ಮತ್ತು ಕ್ರೆಡಿಟ್ ಬ್ಯೂರೋ ವೆಬ್‌ಸೈಟ್‌ನಲ್ಲಿ ದೂರುಗಳ ಸಂಖ್ಯೆಯನ್ನು ನಮೂದಿಸುವುದು ಸಹ ಕಡ್ಡಾಯವಾಗಲಿದೆ. ಇದಲ್ಲದೇ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿಯಮಗಳನ್ನು ರೂಪಿಸಿದೆ. ಹೊಸ ನಿಯಮಗಳು…

Read More

personal loan: RBI ನಿಂದ ಹೊಸ ರೂಲ್ಸ್ ಜಾರಿ, ಇನ್ನು ಮುಂದೆ ಪರ್ಸನಲ್ ಲೋನ್ ಎಂಬುದು ಮರೀಚಿಕೆ ಆಗಲಿದೆ.

Personal loan: ಕೆಲವು ಬ್ಯಾಂಕ್‌ಗಳು ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC) ಪರ್ಸನಲ್‌ ಲೋನ್‌ ನೀಡುವಾಗ ಬೇಕಾದ ಹಿನ್ನಲೆ ಅಥವಾ ಸುರಕ್ಷತೆಯ ಮೇಲೆ ನಿರ್ಧಾರ ಮಾಡಲಾಗುತ್ತದೆ. ಯಾವ ರೀತಿಯ ಲೋನ್‌ ಬಳಸಬೇಕೆಂಬುದನ್ನು ಮುಖ್ಯವಾಗಿ ನೋಡಿದರಾಗಲು ಕೂಡ ನಿಯಮಗಳ ವ್ಯತ್ಯಾಸಗಳಿಂದ ಈ ಅನುಭವ ಕಷ್ಟಕರವಾಗಿರಬಹುದು. ಅದನ್ನು ಮಾಡುವುದು ಅಥವಾ ಸ್ವೀಕರಿಸುವುದು ಮುಂದಿನ ರಿಸ್ಕ್‌ಗಳಿಗೆ ದಾರಿಯಾಗಿದೆ ಅಂತಾನೆ ಹೇಳಬಹುದು. ನಿಯಮಗಳ ಮೂಲಕ ಈ ಪ್ರಕ್ರಿಯೆಗಳಲ್ಲಿ ಬ್ಯಾಂಕ್‌ಗಳು ಹೆಚ್ಚಿನ ರಿಸ್ಕ್‌ಗಳನ್ನು ಹೆಚ್ಚಿಸಿದೆಯೇ ಎಂಬುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಇದಕ್ಕೆ ಸಹ ನಮ್ಮ…

Read More

500 ರೂಪಾಯಿ ನೋಟು ಉಪಯೋಗಿಸುವವರಿಗೆ RBI ನಿಂದ ಹೊಸ ಎಚ್ಚರಿಕೆ! ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ RBI

RBI Guidelines: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 500 ರೂಪಾಯಿ ನೋಟನ್ನ ಹೊಸ ಬದಲಾವಣೆಯೊಂದಿಗೆ ಬಿಡುಗಡೆ ಮಾಡಿದೆ. ಸಾಕಷ್ಟು ಬದಲಾವಣೆ ಮಾಡಿ ನವೀಕರಣಗೊಳಿಸಿದೆ. ಈ ಹೊಸ 500 ರೂಪಾಯಿ ನೋಟನ್ನು ದೆಹಲಿಯ ಪಾರ್ಲಿಮೆಂಟ್ ಶಾಖೆಯಲ್ಲಿ ಪರಿಚಯಿಸಲಾಗಿದೆ. ಈಗಾಗಲೇ ನವೀಕರಣಗೊಂಡ 500 ರೂಪಾಯಿಯ ನೋಟುಗಳು ವಿತರಣೆಯಾಗುತ್ತಿದ್ದು, ಇನ್ನು ಸ್ವಲ್ಪ ದಿನದಲ್ಲೇ ಎಲ್ಲರ ಕೈ ಸೇರಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನಿರೀಕ್ಷಿತ 500 ರೂಪಾಯಿಯ ನೋಟ್ ಬಗ್ಗೆ ಘೋಷಿಸಿದಾಗ ಈ ನೋಟು ಕಾಣೆಯಾಗಿತ್ತು. ಆದರೆ ಹೊಸ ರೂಪವನ್ನು ಹೊತ್ತು ನವೀಕರಣಗೊಂಡು…

Read More

RBI Ban Rs2000 Note: 2 ಸಾವಿರ ನೋಟು ಬ್ಯಾನ್! ನಿಮ್ಮತ್ರ 2000 ನೋಟಿದ್ದರೆ ಏನು ಮಾಡಬೇಕು? ಚಲಾವಣೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ RBI

RBI Ban Rs2000 Note: 2016ನೇ ಇಸವಿಯಲ್ಲಿ ದೇಶಕ್ಕೆ ಒಂದು ದೊಡ್ಡ ಶಾಕ್ ಎದುರಾಗಿತ್ತು. ಅದೇನಪ್ಪ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡೋ ಆದೇಶ ಹೊರಡಿಸಿತ್ತು. ಹೌದು 2016ರಲ್ಲಿ 500 ಹಾಗೂ 1000 ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡಲಾಗಿತ್ತು. ಅದಾದ ನಂತರ ಹೊಸದಾಗಿ 2000 ರೂಪಾಯಿ ಮುಖ ಬೆಳೆಯ ನೋಟುಗಳನ್ನು ಹೊಸದಾಗಿ ಪರಿಚಯಿಸಿತ್ತು. ಇದೀಗ 2ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆ ನಿಲ್ಲಿಸಿ ವಾಪಸ್ ಪಡೆಯುವುದಾಗಿ ಆರ್‌ಬಿಐ ತಿಳಿಸಿದೆ. 2,000…

Read More