Second Puc Exam 2 Result

ಇಂದು ದ್ವಿತೀಯ ಪಿಯುಸಿ ಪರೀಕ್ಷೆ 2 ಫಲಿತಾಂಶ ಪ್ರಕಟ; ಈ ರೀತಿ ರಿಸಲ್ಟ್ ಚೆಕ್ ಮಾಡಿ

2024 ರ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ 2 ನೇ ಫಲಿತಾಂಶವು ಇಂದು ಮೇ 21 ರಂದು (ಮಂಗಳವಾರ) ಬಿಡುಗಡೆಯಾಗಲಿದೆ. ಬಹುನಿರೀಕ್ಷಿತ ಫಲಿತಾಂಶ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಖಚಿತಪಡಿಸಿದೆ. ತಮ್ಮ ಫಲಿತಾಂಶಗಳನ್ನು ನೋಡಲು, ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದೆ. ಮೊದಲ ಸೆಟ್ ಪರೀಕ್ಷೆಗಳ ನಂತರ, ಏಪ್ರಿಲ್ 29…

Read More
2nd PUC Result 2024 Date Karnataka

ಏಪ್ರಿಲ್ 10ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಬರುವ ಸಾಧ್ಯತೆ?

ವಿದ್ಯಾರ್ಥಿ ಜೀವನದ ಪ್ರಮುಖ ಹಂತ ದ್ವಿತೀಯ ಪಿಯುಸಿ. ಮುಂದಿನ ಶೈಕ್ಷಣಿಕ ಜೀವನಕ್ಕೆ ಇದು ಪ್ರಮುಖ ಘಟ್ಟ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿವೆ ಇನ್ನೇನು ಫಲಿತಾಂಶ ಬರುವುದು ಒಂದೇ ಬಾಕಿ. ಹಾಗಾದರೆ ಪಿಯುಸಿ ಫಲಿತಾಂಶ ಯಾವಾಗ ಬರಲಿದೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ. ಫಲಿತಾಂಶ ಯಾವಾಗ ಪ್ರಕಟಣೆ ಆಗಲಿದೆ?: ಮಂಡಳಿಯ ಅಧಿಕಾರಿಗಳು ನೀಡಿದ ಮಾಹಿತಿ ಅನುಸಾರವಾಗಿ ಈಗಾಗಲೇ ಬಹುತೇಕ ಮೌಲ್ಯಮಾಪನ ನಡೆದಿದ್ದು ಅಂತಿಮ ಹಂತದ ಮೌಲ್ಯಮಾಪನ ನಡೆಯುತ್ತಾ ಇದೆ. ಇನ್ನೇನು ಒಂದು ವಾರದೊಳಗೆ ಎಲ್ಲ ಪತ್ರಿಕೆಯ ಮೌಲ್ಯಮಾಪನ…

Read More
Karnataka 1st PUC Result

ನಾಳೆ ಪ್ರಥಮ ಪಿಯುಸಿ ಫಲಿತಾಂಶ; ರಿಸಲ್ಟ್ ಹೇಗೆ ಚೆಕ್ ಮಾಡುವುದು?

ಪರೀಕ್ಷಾ ಫಲಿತಾಂಶ ಬರುತ್ತದೆ ಎಂದರೆ ವಿದ್ಯಾರ್ಥಿಗಳಿಗೆ ಭಯ ಆತಂಕ ಇದ್ದೆ ಇರುತ್ತದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಇದೆ ಬರುವ ಮಾರ್ಚ್ 30 ರಂದು ವೆಬ್ಸೈಟ್ ನಲ್ಲಿ ಫಲಿತಾಂಶ ಬಿಡುಗಡೆ ಮಾಡುವುದಾಗಿ ಇಲಾಖೆಯು ತಿಳಿಸಿದೆ. ಯಾವ ಸಮಯದಲ್ಲಿ ಫಲಿತಾಂಶ ಪ್ರಕಟ ಆಗಲಿದೆ ?: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ (KSEAB) 2023-24ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವು ಶನಿವಾರ, ಮಾರ್ಚ್ 30 ರಂದು ಬಿಡುಗಡೆಯಾಗಲಿದೆ. ಫಲಿತಾಂಶವು ಬೆಳಿಗ್ಗೆ 9 ರಿಂದ 11 ರವರೆಗೆ ಲಭ್ಯವಿರುತ್ತದೆ. ಫಲಿತಾಂಶ ವೀಕ್ಷಣೆ…

Read More
5,8,9th Classes Public Exam Evaluation Result

5,8,9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ಗಳ ಮೌಲ್ಯಮಾಪನವನ್ನು ಏಪ್ರಿಲ್ 2 ರ ಒಳಗೆ ನಡೆಸುವಂತೆ ಇಲಾಖೆ ಆದೇಶ ಹೊರಡಿಸಿದೆ

ಮಾರ್ಚ್ 25 ರಿಂದ ಬಾಕಿ ಉಳಿದಿರುವ 5,8,9, ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಗಳು ನಡೆಯುತ್ತಿದೆ. ಈ ಎಲ್ಲಾ ಪರೀಕ್ಷೆಗಳ ಮೌಲ್ಯ ಮಾಪನವನ್ನು ಏಪ್ರಿಲ್ 2 ರ ಒಳಗೆ ಪೂರ್ಣಗೊಳಿಸಿ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಮುದಾಯದತ್ತ ಶಾಲೆಯ ದಿನ ಫಲಿತಾಂಶ ಪ್ರಕಟಣೆ :- ಒಂದರಿಂದ ಒಂಬತ್ತನೇ ತರಗತಿಯ ಮಕ್ಕಳಿಗೆ ಸಮುದಾಯದತ್ತ ಶಾಲೆಯ ದಿನ ಫಲಿತಾಂಶ ಪ್ರಕಟಣೆ ಆಗುತ್ತದೆ. ಇದೇ ರೀತಿ 5,8,9, ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಶಾಲೆಗಳಲ್ಲಿ…

Read More