RRB ALP Recruitment 2024

ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ ಅರ್ಜಿ ಆಹ್ವಾನ..

ಸರ್ಕಾರಿ ಹುದ್ದೆ ಬೇಕು ಎಂದು ಆಸೆ ಪಡುವವರಿಗೆ ಒಂದು ಸಿಹಿ ಸುದ್ದಿ ಭಾರತೀಯ ರೈಲ್ವೆ ಇಲಾಖೆಯು ಹೊಸದಾಗಿ ಅಸಿಸ್ಟಂಟ್‌ ಲೋಕೋ ಪೈಲಟ್‌ ಜಾಬ್ ಗೆ 5669 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದೆ. ಉದ್ಯೋಗದ ಕೆಲಸದ ಬಗ್ಗೆ ಸಂಪೂರ್ಣ ಈ ಮಾಹಿತಿಯನ್ನು ಈ ನೋಡಬಹುದು.  ಹುದ್ದೆಯ ವಿವರ:-  ಇಲಾಖೆಯ ಹೆಸರು : ಭಾರತೀಯ ರೈಲ್ವೆ ಇಲಾಖೆ, ಕೆಲಸದ ಹೆಸರು : ಅಸಿಸ್ಟಂಟ್‌ ಲೋಕೋ ಪೈಲಟ್, ಅಪ್ಲಿಕೇಶನ್ ಕರೆದಿರುವ ಹುದ್ದೆಗಳ ಸಂಖ್ಯೆ : 5696, ಸಂಬಳದ…

Read More