ರೈಲ್ವೆ ಇಲಾಖೆಯಲ್ಲಿ 9,000 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಭಾರತೀಯ ರೈಲ್ವೆ ಇಲಾಖೆಯು ದೇಶದಾದ್ಯಂತ ತನ್ನ ವಿಸ್ತೀರ್ಣವನ್ನು ಹೊಂದಿದೆ. ಇದರ ಜೊತೆಗೆ ರೈಲ್ವೆ ಇಲಾಖೆಯು ಸೆಂಟ್ರಲ್ ಗೌರ್ನ್ನೆಂಟ್ ಅಡಿಯಲ್ಲಿ ಇರುವುದರಿಂದ ನಮ್ಮ ಕೆಲಸಕ್ಕೆ ಭಧ್ರತೆಯ ಜೊತೆಗೆ ಸಂಬಳವೂ ಹೆಚ್ಚು. ಈಗ ಬರೋಬ್ಬರಿ 9,000 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ರೈಲ್ವೆ ಇಲಾಖೆಯು ಮುಂದಾಗಿದ್ದು ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಹುದ್ದೆಯ ಬಗ್ಗೆ ಪೂರ್ಣ ಬೇಕಾದಲ್ಲಿ ಈ ಲೇಖನ ನೋಡಿ. ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ವಿವರ :- ರೈಲ್ವೆ ಇಲಾಖೆಯು 1,000 ಟೆಕ್ನಿಷಿಯನ್ ಗ್ರೇಡ್…