Sampath Jayaram: ತಮಾಷೆ ಮಾಡಲು ಹೋಗಿ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತನ ಸಾವಿನ ಕಾರಣ ತಿಳಿಸಿದ ರಾಜೇಶ್ ಧ್ರುವ
Sampath Jayaram: ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ಯುವ ಪ್ರತಿಭೆ ಸಂಪತ್ ಜಯರಾಮ್ ಇಹಲೋಕ ತ್ಯಜಿಸಿದ್ದಾರೆ. ಹೌದು ನೆಲಮಂಗಲ ದಲ್ಲಿ ವಾಸವಿದ್ದ ಸಂಪತ್, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಕೆಟ್ಟ ಪ್ರಯತ್ನಕ್ಕೆ ಕೈ ಹಾಕಿ ಆತ್ಮಹತ್ಯೆಯಂತಹ ನಿರ್ಧಾರ ವನ್ನು ಸಂಪತ್ ಯಾಕೆ ಮಾಡಿದರು ಅಂತ ಎಲ್ಲರು ಕೇಳ್ತಿದ್ದಾರೆ, ಯಾಕಂದ್ರೆ ಸಂಪತ್ ಹೀಗಷ್ಟೇ ಅರಳುತ್ತಿದ್ದ ಹೊಸ ಪ್ರತಿಭೆ. ಆದ್ರೆ ಸಂಪತ್ ಸಾವಿನ ಕುರಿತು ಎಲ್ಲಿಲ್ಲದ ಉಹಾಪೋಹಗಳು ಎಲ್ಲಕಡೆ ಹರಿದಾಡುತ್ತಿದ್ದೂ ಇದೀಗ ಅವ್ರ ಮನೆಯವರು ಹಾಗೂ ಸ್ನೇಹಿತರಿಗೆ…