ಆದಾಯ ತೆರಿಗೆ ನಿಯಮದ ಪ್ರಕಾರ ಉಳಿತಾಯ ಖಾತೆಯಲ್ಲಿ ಏಷ್ಟು ಹಣ ಠೇವಣಿ ಮಾಡಬಹುದು?
ತೆರಿಗೆ ನಿಯಮದ ಪ್ರಕಾರ ಯಾವುದೇ ವ್ಯಕ್ತಿ ಉಳಿತಾಯ ಖಾತೆಯಲ್ಲಿ ಏಷ್ಟು ಮಿತಿಯವರೆಗೆ ಠೇವಣಿ ಮಾಡಬಹುದು ಎಂಬುದನ್ನು ಹೇಳಿದೆ. ತೆರಿಗೆ ಮಿತಿಯ ಅನುಸರ ಹೆಚ್ಚಿನ ಹಣವನ್ನು ಠೇವಣಿ ಮಾಡುವ ವ್ಯಕ್ತಿಗಳು ಆದಾಯ ತೆರಿಗೆ ಇಲಾಖೆಗೆ ಠೇವಣಿ ಮಾಡುವಾಗ ಸಮರ್ಪಕವಾದ ಕಾರಣ ನೀಡಬೇಕಾಗುತ್ತದೆ. ಹಾಗಾದರೆ ಎಷ್ಟು ಹಣ ಠೇವಣಿ ಮಾಡುವಾಗ ಆದಾಯ ತೆರಿಗೆ ಅವರಿಗೆ ಮಾಹಿತಿ ನೀಡಬೇಕು ಎಂಬುದನ್ನು ತಿಳಿಯೋಣ. ಒಂದು ಹಣಕಾಸಿನ ವರ್ಷದಲ್ಲಿ ಹಣ ಠೇವಣಿ ಮಾಡುವ ಮಿತಿ ಏಷ್ಟು?: ಒಂದು ಹಣಕಾಸಿನ ವರ್ಷದಲ್ಲಿ ಉಳಿತಾಯ ಖಾತೆಗೆ 10…