ಆದಾಯ ತೆರಿಗೆ ಕಾಯ್ದೆಯಡಿ ಉಳಿತಾಯ ಖಾತೆಗೆ ನಗದು ಠೇವಣಿಯ ಗರಿಷ್ಠ ಮಿತಿ ಎಷ್ಟು?
ಉಳಿತಾಯ ಖಾತೆ ಎಂಬುದು ನಾಳಿನ ಭವಿಷ್ಯಕ್ಕೆ ಉಪಯೋಗ ಆಗುವಂತಹ ಒಂದು ವಿಧದ ಬ್ಯಾಂಕ್ ಖಾತೆ ಆಗಿದೆ. ಮುಂಬರುವ ಹಣಕಾಸಿನ ತೊಂದರೆಗಳಿಗೆ ಪರಿಹಾರ ಮಾರ್ಗವಾಗಿ ಉಳಿತಾಯ ಖಾತೆಯು ಮುಖ್ಯವಾಗಿದೆ. ಬ್ಯಾಂಕ್ ನ ನಿಯಮಗಳ ಅನುಸಾರ ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ರೀತಿಯ ಕನಿಷ್ಠ ಹಣವನ್ನು ಹೂಡಿಕೆ ಮಾಡಬಹುದು. ಆದರೆ ಗರಿಷ್ಠ ಮಿತಿಯನ್ನು ಆದಾಯ ತೆರಿಗೆ ತಿಳಿಸುತ್ತದೆ. ಹಾಗಾದರೆ ನಗದು ಠೇವಣಿ ಮಾಡಲು ಆದಾಯ ತೆರಿಗೆಯಿಂದ ವಿಧಿಸಲಾದ ಗರಿಷ್ಠ ಮಿತಿ ಏಷ್ಟು ಎಂಬುದನ್ನು ತಿಳಿಯೋಣ. ತೆರಿಗೆ ಇಲಾಖೆಯ ನಿಯಮಗಳು:- ಒಂದು…