ಪ್ರತಿ ತಿಂಗಳು ಹೆಚ್ಚಿನ ಆದಾಯ ಪಡೆಯಲು SBI ನ ವಾರ್ಷಿಕ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
SBI ನ ವಾರ್ಷಿಕ ಠೇವಣಿಯಿಂದ ಪ್ರತಿ ತಿಂಗಳು ಹೆಚ್ಚಿನ ಆದಾಯ ಪಡೆಯಬಹುದು. ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ (ಎಸ್ಬಿಐ) ಮೊದಲ ಸ್ಥಾನದಲ್ಲಿದೆ. SBI ನ ಹೂಡಿಕೆದಾರರಿಗೆ ಅತ್ಯುತ್ತಮ ಉಳಿತಾಯ ಯೋಜನೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಉತ್ತಮ ಆದಾಯದ ಜೊತೆಗೆ ಗ್ರಾಹಕರ ಭದ್ರತೆಯನ್ನು ಖಾತ್ರಿಪಡಿಸುವ ಯೋಜನೆಗಳನ್ನು SBI ಹೊಂದಿದೆ. ಅದರಲ್ಲಿ ವಾರ್ಷಿಕ ಠೇವಣಿ ಯೋಜನೆಯು ಒಂದು. ವಾರ್ಷಿಕ ಠೇವಣಿ ಯೋಜನೆಯ ಬಗ್ಗೆ ಕೆಲವು ಮುಖ್ಯ ಅಂಶಗಳು:- ವಾರ್ಷಿಕ ಠೇವಣಿ ಯೋಜನೆ (FD) ಒಂದು…