ಬ್ಯಾಂಕ್ ನಲ್ಲಿ FD ಇಡೋರಿಗೆ ಗುಡ್ ನ್ಯೂಸ್; SBI ಬ್ಯಾಂಕ್ ನಲ್ಲಿ ಸಿಗಲಿದೆ ಹೆಚ್ಚಿನ ಬಡ್ಡಿ
ಬ್ಯಾಂಕ್ ಗಳಲ್ಲಿ ನೀವು ಮಾಡುವ ಸ್ಥಿರ ಠೇವಣಿಯ ಮೇಲೆ ನಿಮಗೂ ಕೂಡ ಉತ್ತಮ ಬಡ್ಡಿ ಬೇಕಾದರೆ, ಒಳ್ಳೆಯ ಬ್ಯಾಂಕ್ ನ ಆಯ್ಕೆ ಅಷ್ಟೇ ಮುಖ್ಯವಾಗುತ್ತದೆ. ಹೌದು ಇದಕ್ಕಾಗಿ, ಎಲ್ಲಾ ಸರ್ಕಾರಿ ಹೂಡಿಕೆ ಯೋಜನೆಗಳ ಹೊರತಾಗಿ, ನೀವು ಎಫ್ಡಿಯಲ್ಲಿ ಹೂಡಿಕೆ ಮಾಡಬಹುದು. ಎಫ್ಡಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ ಎಫ್ಡಿಯಲ್ಲಿ ನೀವು ಮಾಡುವ ಹೂಡಿಕೆಗೆ ಬ್ಯಾಂಕುಗಳು ವಿವಿಧ ರೀತಿಯಲ್ಲಿ ಬಡ್ಡಿಯನ್ನು ಪಾವತಿಸುತ್ತವೆ. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ರೆಪೊ ದರ ಹೆಚ್ಚಿಸಿದಾಗಲೆಲ್ಲ ಬ್ಯಾಂಕ್ಗಳು ಮತ್ತು…