ಕಡಿಮೆ ಬೆಲೆ ಮತ್ತು ಹೆಚ್ಚು ವೈಶಿಷ್ಟ್ಯತೆಗಳೊಂದಿಗೆ ಏಳು ಆಸನಗಳ ಮಾರುತಿ ಕಾರು ಬಿಡುಗಡೆಗೆ ತಯಾರಾಗಿ ನಿಂತಿದೆ
ಏಳು ಜನರು ಆರಾಮವಾಗಿ ಕುಳಿತುಕೊಳ್ಳಬಹುದಾದ ಹೊಸ ಕಾರನ್ನು ಬಿಡುಗಡೆ ಮಾಡಲು ಮಾರುತಿ ಸಜ್ಜಾಗಿದೆ. ಅದೂ ಕೇವಲ ₹ 8 ಲಕ್ಷ ಬೆಲೆಯ ಈ ಮುಂಬರುವ ಕಾರು ಎರ್ಟಿಗಾಕ್ಕಿಂತ ಹೆಚ್ಚು ಕೈಗೆಟುಕಲಿದೆ. ಇದನ್ನು ‘ಹಾರ್ಟ್ಟೆಕ್ಟ್’ ಪ್ಲಾಟ್ಫಾರ್ಮ್ನಲ್ಲಿ ತಯಾರಿಸಲಾಗಿದೆ ಇದು ಗಟ್ಟಿಮುಟ್ಟಾದ ಮತ್ತು ವಿಶ್ವಾಸಾರ್ಹಯುತವಾಗಿ ನಿರ್ಮಾಣವಾಗಿದೆ. ಆದ್ದರಿಂದ, ಕಾರು ಕಡಿಮೆ ವೈಶಿಷ್ಟ್ಯಗಳನ್ನು ಹೊಂದಿರುವಾಗ, ಕಾರಿನ ಬೆಲೆಯು ಅದಕ್ಕೆ ಅನುಗುಣವಾಗಿ ಬದಲಾಗುತ್ತದೆ. ಇದು ಅಧಿಕೃತವಾಗಿ ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ನಮಗೆ ತಿಳಿದಿಲ್ಲ, ಆದರೆ ಕೆಲವೇ ತಿಂಗಳುಗಳಲ್ಲಿ ಅದು ಬಿಡುಗಡೆಯಾಗಲಿದೆ ಎಂದು ಕಂಪನಿಯು…