Mutual Fund SIP Strategy

SIP ಫಾರ್ಮುಲಾ; ಈ 4 ಸಲಹೆಗಳೊಂದಿಗೆ ನಿಮ್ಮ ಹಣವನ್ನು ಡಬಲ್, ಟ್ರಿಪಲ್ ಮಾಡಿ!

ಇತ್ತೀಚಿನ ವರ್ಷಗಳಲ್ಲಿ, ಮ್ಯೂಚುವಲ್ ಫಂಡ್‌ಗಳು ಹೆಚ್ಚು ಜನಪ್ರಿಯವಾಗಿವೆ. ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಅತಿ ಅವಶ್ಯಕವಾಗಿದೆ. ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಆಧರಿಸಿ SIP ಮೂಲಕ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಿ. ಇದರಿಂದ ನಿಯಮಿತವಾಗಿ ಹಣವನ್ನು ಉಳಿಸುವುದರ ಜೊತೆಗೆ ಒಳ್ಳೆ ರಿಟರ್ನ್ ಅನ್ನು ಕೂಡ ಪಡೆಯಬಹುದು. ಇತರ ಸರ್ಕಾರಿ ಯೋಜನೆಗಳಿಗೆ ಹೋಲಿಸಿದರೆ ಈ ಯೋಜನೆಯು ಉತ್ತಮ ದೀರ್ಘಕಾಲೀನ ಆದಾಯವನ್ನು ನೀಡುತ್ತದೆ. ತಜ್ಞರ ಪ್ರಕಾರ, SIP ಆದಾಯವು ಸಾಮಾನ್ಯವಾಗಿ ಸುಮಾರು 12 ಪ್ರತಿಶತದಷ್ಟು ಸರಾಸರಿ ಇರುತ್ತದೆ….

Read More
Mutual Fund SIP Investment

500 ರೂಪಾಯಿಯನ್ನು ಹೂಡಿಕೆ ಮಾಡಿ 1 ಲಕ್ಷ ರಿಟರ್ನ್ ಅನ್ನು ಪಡೆಯಿರಿ, ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿ ತಿಂಗಳು ಕೇವಲ 500 ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು 10 ವರ್ಷಗಳಲ್ಲಿ 1.25 ಲಕ್ಷದವರೆಗೆ ಸುಲಭವಾಗಿ ಉಳಿಸಬಹುದು. ಹೇಗೆ ಅಂತೀರಾ? ಮೊದಲು ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ ಮತ್ತು ನಿಮ್ಮ ಹಣಕಾಸಿನ ಗುರಿಯನ್ನು ತಲುಪಲು ನೀವು ಏನು ಮಾಡಬೇಕೋ ಅದನ್ನು ನಾವು ತಿಳಿಸಿಕೊಡುತ್ತೇವೆ.ಸ್ಟಾಕ್ ಮಾರುಕಟ್ಟೆಯು ಅಪಾಯಕಾರಿಯಾಗಬಹುದು, ಅಪಾಯವನ್ನು ತಪ್ಪಿಸಲು ನಿಮ್ಮ ಸ್ವಂತ ಸಹಿಷ್ಣುತೆಯ ಬಗ್ಗೆ ಎಚ್ಚರಿಕೆಗಳು ಅಗತ್ಯವಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ. ನಾವು ಮೊದಲೇ ಹೇಳಿದ SIP ವಿಧಾನದ ಬಗ್ಗೆ ಒಂದಷ್ಟು ಸಂಪೂರ್ಣವಾದ…

Read More