SSLC Exam 2 Date Postponed

ಶಾಲಾ ಶಿಕ್ಷಕರ ಒತ್ತಾಯಕ್ಕೆ ಮಣಿದ ಸರ್ಕಾರ SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಬದಲಾಯಿಸಿದೆ.

ಈಗಾಗಲೇ SSLC ಪರೀಕ್ಷೆ- 1 ರ ಫಲಿತಾಂಶ ಪ್ರಕಟ ಆಗಿದ್ದು, SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಪರೀಕ್ಷೆಯ ಮೊದಲು ಶಿಕ್ಷಕರು ಮಕ್ಕಳಿಗೆ ಮತ್ತೆ ಮರು ಪಾಠ ನಡೆಸಬೇಕು ಎಂದು ಹೈಸ್ಕೂಲ್ ಶಿಕ್ಷಕರಿಗೆ ಸರ್ಕಾರ ತಿಳಿಸಿತ್ತು. ಆದರೆ ಈ ಸಮಯವನ್ನು ಮುಂದೂಡುವಂತೆ ಸರ್ಕಾರಕ್ಕೆ ಶಿಕ್ಷಕರ ಸಂಘ ಪತ್ರ ಬರೆದ ಹಿನ್ನೆಲೆಯಲ್ಲಿ ಈಗ ಸರ್ಕಾರ SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಹಾಗೂ ಬೋಧನಾ ವೇಳೆಪಟ್ಟಿಯನ್ನು ಬದಲಿಸಿದೆ. ಸರ್ಕಾರ ನೀಡಿದ ವೇಳಾಪಟ್ಟಿ ಹಾಗೂ ಬೋಧನಾ…

Read More
SSLC exam 2 Latest Update

SSLC ಪರೀಕ್ಷೆ-2 ಪರೀಕ್ಷೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.

ಈಗಾಗಲೇ SSLC ಪರೀಕ್ಷೆ -1 ರ ಫಲಿತಾಂಶ ಬಿಡುಗಡೆ ಆಗಿದ್ದು SSLC ಪರೀಕ್ಷೆ -2 ರ ಟೈಮ್ ಟೇಬಲ್ ಬಿಡುಗಡೆ ಆಗಿದೆ. ಈಗ ಇದರ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿಗಳಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ. SSLC ಪರೀಕ್ಷೆ -2 ರ ನೀಡುವ ಸೂಚನೆಗಳು ಏನು? 2003-04 ರಿಂದ 2023-24 ನೇ ಸಾಲಿನ ವರೆಗೆ SSLC ಪರೀಕ್ಷೆಯಲ್ಲಿ ಫೇಲ್ ಆಗಿರುವ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆದ SSLC ಪರೀಕ್ಷೆ-1 ರಲ್ಲಿ…

Read More
SSLC Exam Guidelines 2024 Karnataka

SSLC ಎಕ್ಸಾಮ್ ಹಾಲ್ ಗೆ ಹೊಸ ರೂಲ್ಸ್ ಬಿಡುಗಡೆ ಮಾಡಿದ ಶಿಕ್ಷಣ ಮಂಡಳಿ

ವಿದ್ಯಾರ್ಥಿ ಜೀವನದ ಒಂದು ಮುಖ್ಯ ಘಟ್ಟ ಎಸೆಸೆಲ್ಸಿ. ಎಸ್‌ಎಸ್‌ಎಲ್‌ಸಿ ಯಲ್ಲಿ ಪಡೆವ ಅಂಕಗಳ ಆಧಾರದ ಮೇಲೆ ಮುಂದಿನ ಶಿಕ್ಷಣ ಬದುಕು ನಿಂತಿದೆ. ಹೆಚ್ಚಿನ ಸ್ಕೋರ್ ಪಡೆದುಕೊಂಡತೆ ಉತ್ತಮ ಗುಣಮಟ್ಟದ ಕಾಲೇಜ್ ಗೆ ಹೋಗಲು ಸಾಧ್ಯ. ಯಾವುದೇ ರೀತಿಯ compitative ಎಕ್ಸಾಮ್ ಗಳಿಗೆ ಮುಖ್ಯವಾಗಿ ಕೇಳುವುದು ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್. ಅದಕ್ಕೆ ಇದು ಮುಂದಿನ ಜೀವನದ ಬಹುಮುಖ್ಯ ಘಟ್ಟ. ಈಗ ಶಿಕ್ಷಣ ಇಲಾಖೆಯು ಹೊಸದಾಗಿ ಎಕ್ಸಾಮ್ ಹಾಲ್ ಗೆ ರೂಲ್ಸ್ ಬಿಡುಗಡೆ ಮಾಡಿದೆ. ಕರ್ನಾಟಕ ಶಾಲಾ ಶಿಕ್ಷಣ ಮೌಲ್ಯಮಾಪನ…

Read More

ವಿದ್ಯಾರ್ಥಿಗಳಿಗೆ SSLC ಬೋರ್ಡ್ ನಿಂದ ಗುಡ್ ನ್ಯೂಸ್; ಶಾಲೆಯಲ್ಲೇ ಅಂಕಪಟ್ಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ

SSLC Board: ಇಷ್ಟು ದಿನಗಳ ಕಾಲ ಅಂಕಪಟ್ಟಿ ತಿದ್ದುಪಡಿಗೆ ಮುಖ್ಯ ಅಧ್ಯಾಪಕರ ಸಹಾಯದಿಂದ ಪ್ರಸ್ತಾಪವನ್ನು ನಿರ್ವಹಿಸಬೇಕಾಗಿತ್ತು. ಇದೀಗ ವಿದ್ಯಾರ್ಥಿಗಳಿಗೆ ಸುಲಭವಾಗುವಂತೆ, ಅಂಕಪಟ್ಟಿ(marks card) ತಿದ್ದುಪಡಿಗೆ ಆನ್ಲೈನ್ ಸೇವೆ ಸೂಕ್ತವೆಂದು ಎಸ್ ಎಸ್ ಎಲ್ ಸಿ(SSLC) ಬೋರ್ಡ್ ನಿರ್ಧರಿಸಿದೆ. ಸೂಕ್ತ ಅವಕಾಶವನ್ನು ಕೂಡ ಕಲ್ಪಿಸಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಆನ್ಲೈನ್ ಮೂಲಕ ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸುವುದು ಅಂತ ತಿಳಿಯೋಣ.  ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಅಂಕ…

Read More