SSLC Exam 2 Date Postponed

ಶಾಲಾ ಶಿಕ್ಷಕರ ಒತ್ತಾಯಕ್ಕೆ ಮಣಿದ ಸರ್ಕಾರ SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಬದಲಾಯಿಸಿದೆ.

ಈಗಾಗಲೇ SSLC ಪರೀಕ್ಷೆ- 1 ರ ಫಲಿತಾಂಶ ಪ್ರಕಟ ಆಗಿದ್ದು, SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಪರೀಕ್ಷೆಯ ಮೊದಲು ಶಿಕ್ಷಕರು ಮಕ್ಕಳಿಗೆ ಮತ್ತೆ ಮರು ಪಾಠ ನಡೆಸಬೇಕು ಎಂದು ಹೈಸ್ಕೂಲ್ ಶಿಕ್ಷಕರಿಗೆ ಸರ್ಕಾರ ತಿಳಿಸಿತ್ತು. ಆದರೆ ಈ ಸಮಯವನ್ನು ಮುಂದೂಡುವಂತೆ ಸರ್ಕಾರಕ್ಕೆ ಶಿಕ್ಷಕರ ಸಂಘ ಪತ್ರ ಬರೆದ ಹಿನ್ನೆಲೆಯಲ್ಲಿ ಈಗ ಸರ್ಕಾರ SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಹಾಗೂ ಬೋಧನಾ ವೇಳೆಪಟ್ಟಿಯನ್ನು ಬದಲಿಸಿದೆ. ಸರ್ಕಾರ ನೀಡಿದ ವೇಳಾಪಟ್ಟಿ ಹಾಗೂ ಬೋಧನಾ…

Read More
SSLC exam 2 Latest Update

SSLC ಪರೀಕ್ಷೆ-2 ಪರೀಕ್ಷೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.

ಈಗಾಗಲೇ SSLC ಪರೀಕ್ಷೆ -1 ರ ಫಲಿತಾಂಶ ಬಿಡುಗಡೆ ಆಗಿದ್ದು SSLC ಪರೀಕ್ಷೆ -2 ರ ಟೈಮ್ ಟೇಬಲ್ ಬಿಡುಗಡೆ ಆಗಿದೆ. ಈಗ ಇದರ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿಗಳಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ. SSLC ಪರೀಕ್ಷೆ -2 ರ ನೀಡುವ ಸೂಚನೆಗಳು ಏನು? 2003-04 ರಿಂದ 2023-24 ನೇ ಸಾಲಿನ ವರೆಗೆ SSLC ಪರೀಕ್ಷೆಯಲ್ಲಿ ಫೇಲ್ ಆಗಿರುವ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆದ SSLC ಪರೀಕ್ಷೆ-1 ರಲ್ಲಿ…

Read More
SSLC exam 2 Time Table

ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ವೇಳಾಪಟ್ಟಿ ಬಿಡುಗಡೆ ಆಗಿದೆ. ಪೂರ್ಣ ವಿವರಗಳು ಇಲ್ಲಿದೆ

ಇಂದು ಬೆಳಗ್ಗೆ 10.30 ಗಂಟೆಗೆ SSLC ಪರೀಕ್ಷೆ ಒಂದರ ಫಲಿತಾಂಶ ಬಿಡುಗಡೆ ಆಗಿದೆ. ರಾಜ್ಯದಲ್ಲಿ ಶೇಕಡಾ 10% ಫಲಿತಾಂಶ ಇಳಿಕೆ ಕಂಡಿದೆ ಎಂಬ ಸುದ್ದಿ ಪ್ರಕಟ ಆಗಿದೆ. ಇದರ ಬೆನ್ನಲ್ಲೇ ಈಗ SSLC ಪರೀಕ್ಷೆ ಎರಡರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಪರಿಕ್ಷೆ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ. SSLC ಪರಿಕ್ಷೆ -2 ರ ಬಗ್ಗೆ ಮಾಹಿತಿ :- ನೀವು SSLC ಪರೀಕ್ಷೆ -1 ರಲ್ಲಿ ಕಡಿಮೆ ಅಂಕ ಗಳಿಸಿದ್ದರೆ ಅಥವಾ ಫೇಲ್ ಆಗಿದ್ದರೆ ನೀವು SSLC ಪರಿಕ್ಷೆ -2…

Read More
SSLC exam Result 2024

SSLC ಫಲಿತಾಂಶ ನೋಡುವುದು ಹೇಗೆ?

ಈಗಾಗಲೇ ಕೆಲವು ಮಾಧ್ಯಮಗಳಲ್ಲಿ ಎಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ SSLC ಫಲಿತಾಂಶ ಬರುವ ಬಗ್ಗೆ ವರದಿ ಆಗಿದೆ. ವೆಬ್ಸೈಟ್ ಮೂಲಕ ಮನೆಯಲ್ಲಿ ಕುಳಿತು ಫಲಿತಾಂಶ ನೋಡುವುದು ಹೇಗೆ ಎಂಬ ಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ವೆಬ್ಸೈಟ್ ಮೂಲಕ ಫಲಿತಾಂಶ ನೋಡುವುದು ಹೇಗೆ? ವೆಬ್ಸೈಟ್ ಮೂಲಕ ಫಲಿತಾಂಶ ವೀಕ್ಷಣೆ ಮಾಡಲು ಮೊದಲು ಕೆಳಗಿನ ಮೂರು ವೆಬ್ಸೈಟ್ ಗಳಲ್ಲಿ ಯಾವುದೇ ಒಂದು ಲಿಂಕ್ ಓಪನ್ ಮಾಡಿ. https://kseab.karnataka.gov.in/ https://karresults.nic.in/ ಫಲಿತಾಂಶಗಳು ಎಂಬ ಆಯ್ಕೆಯನ್ನು ಕ್ಲಿಕ್…

Read More
Karnataka SSLC Result 2024

SSLC ಫಲಿತಾಂಶದ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.

ಏಪ್ರಿಲ್ 6 ರಂದು SSLC ಪರೀಕ್ಷೆಯ ಕೊನೆಯ ದಿನ ಆಗಿತ್ತು. ಅದರ ನಂತರ ಏಪ್ರಿಲ್ 15 ರಿಂದ ಮೌಲ್ಯಮಾಪನ ಆರಂಭ ಆಗಿತ್ತು. ಮೌಲ್ಯ ಮಾಪನವನ್ನು ಶೀಘ್ರದಲ್ಲಿ ಮುಗಿಸಿ 2024 ರ SSLC ಫಲಿತಾಂಶವನ್ನು ಬಿಡುಗಡೆ ಮಾಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ಮಾಪನ ಮಂಡಳಿ ತೀರ್ಮಾನಿಸಿದೆ. ಅದರ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ. SSLC ಫಲಿತಾಂಶ ಯಾವಾಗ ಬಿಡುಗಡೆ ಆಗುವ ಸಾಧ್ಯತೆ ಇದೆ?: ಮೌಲ್ಯ ಮಾಪನವನ್ನು ಪೂರ್ಣಗೊಳಿಸಿ ಏಪ್ರಿಲ್ ತಿಂಗಳ ಕೊನೆಯ ವಾರ ಅಥವಾ ಮೇ…

Read More
SSLC Main Exam Key Answers 2024 Karnataka

SSLC ಪರೀಕ್ಷೆಯ ಕೀ ಉತ್ತರ ನೋಡುವುದು ಹೇಗೆ? ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಈ ವರ್ಷದ ಎಸೆಸೆಲ್ಸಿ ಪರೀಕ್ಷಾ ಉತ್ತರ ಪತ್ರಿಕೆಯ ಕೀ ಉತ್ತರವನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಯಾವ ಯಾವ ವಿಧಗಳ ಕೀ ಉತ್ತರಗಳನ್ನು ನೋಡಬಹುದು ಮತ್ತು ಕೀ ಉತ್ತರವನ್ನು ವೀಕ್ಷಣೆ ಮಾಡುವ ವಿಧಾನ ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ. ಕೀ ಉತ್ತರಗಳನ್ನು ನೋಡುವ ವಿಧಾನ :- https://kseeb.karnataka.gov.in/objectionentry/SSLC_KeyAnswers ಈ ವೆಬ್ಸೈಟ್ ಲಿಂಕ್ ಗೆ ಹೋಗಿ ನಿಮಗೆ ಉತ್ತರ ಪತ್ರಿಕೆಯ ವಿಷಯವಾರು ಪಟ್ಟಿ ಸಿಗುತ್ತದೆ. ನಂತರ…

Read More
sslc exam

ಸೋಮವಾರದಿಂದ ನಡೆಯುವ SSLC ಪರೀಕ್ಷಾ ವೇಳೆಯಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳು

ಇದೇ ಬರುವ ಮಾರ್ಚ್ 25 ಸೋಮವಾರದಿಂದ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪರೀಕ್ಷಾ ಕೇಂದ್ರದಲ್ಲಿ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಲೂ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಗೊಳಿಸಲಾಗಿದೆ. ಸೆಕ್ಷನ್ 144 ರ ಪ್ರಕಾರ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇದಾಜ್ಞೆ ಘೋಷಣೆ ಮಾಡಲಾಗಿದೆ ಜೊತೆಗೆ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೂ ಸಹ ಕೆಲವು ನಿಯಮಗಳನ್ನು ರೂಪಿಸಿದೆ. ಪರೀಕ್ಷಾ ಕೇಂದ್ರಗಳಿಗೆ ಇಲಾಖೆಯು ಸೂಚಿಸಿರುವ ನಿಯಮಗಳ ಬಗ್ಗೆ ತಿಳಿಯೋಣ. ಪರೀಕ್ಷಾ ಕೇಂದ್ರದ…

Read More
SSLC Exam Guidelines 2024 Karnataka

SSLC ಎಕ್ಸಾಮ್ ಹಾಲ್ ಗೆ ಹೊಸ ರೂಲ್ಸ್ ಬಿಡುಗಡೆ ಮಾಡಿದ ಶಿಕ್ಷಣ ಮಂಡಳಿ

ವಿದ್ಯಾರ್ಥಿ ಜೀವನದ ಒಂದು ಮುಖ್ಯ ಘಟ್ಟ ಎಸೆಸೆಲ್ಸಿ. ಎಸ್‌ಎಸ್‌ಎಲ್‌ಸಿ ಯಲ್ಲಿ ಪಡೆವ ಅಂಕಗಳ ಆಧಾರದ ಮೇಲೆ ಮುಂದಿನ ಶಿಕ್ಷಣ ಬದುಕು ನಿಂತಿದೆ. ಹೆಚ್ಚಿನ ಸ್ಕೋರ್ ಪಡೆದುಕೊಂಡತೆ ಉತ್ತಮ ಗುಣಮಟ್ಟದ ಕಾಲೇಜ್ ಗೆ ಹೋಗಲು ಸಾಧ್ಯ. ಯಾವುದೇ ರೀತಿಯ compitative ಎಕ್ಸಾಮ್ ಗಳಿಗೆ ಮುಖ್ಯವಾಗಿ ಕೇಳುವುದು ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್. ಅದಕ್ಕೆ ಇದು ಮುಂದಿನ ಜೀವನದ ಬಹುಮುಖ್ಯ ಘಟ್ಟ. ಈಗ ಶಿಕ್ಷಣ ಇಲಾಖೆಯು ಹೊಸದಾಗಿ ಎಕ್ಸಾಮ್ ಹಾಲ್ ಗೆ ರೂಲ್ಸ್ ಬಿಡುಗಡೆ ಮಾಡಿದೆ. ಕರ್ನಾಟಕ ಶಾಲಾ ಶಿಕ್ಷಣ ಮೌಲ್ಯಮಾಪನ…

Read More
SSLC, PUC Exam Rule

SSLC ಮತ್ತು PUC ಪರೀಕ್ಷಾ ಹೊಸ ನಿಯಮ ಮತ್ತು ಪರೀಕ್ಷಾ ವೇಳಾಪಟ್ಟಿ..

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದರೆ 10 ನೆ ತರಗತಿ ಮತ್ತು 12 ನೇ ತರಗತಿ. ನಾಳಿನ ಬದುಕಿಗೆ ಎರಡು ಪರೀಕ್ಷೆಗಳ ಅಂಕಗಳು ಬಹಳ ಮುಖ್ಯವಾಗುತ್ತದೆ. ಪಿಯುಸಿ ಮತ್ತು ಎಸೆಸೆಲ್ಸಿ ಎರಡು ಸಹ ಒಂದು ರೀತಿಯ ಅಗ್ನಿಪರೀಕ್ಷೆಗಳು. ಯಾವುದೇ ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರು ಮುಂದಿನ ವಿಧ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತದೆ. ಈ ವರ್ಷ ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೆ ಹೊಸ ಪರೀಕ್ಷೆಯಲ್ಲಿ ಕೆಲವು ತಿದ್ದುಪಡಿಗಳನ್ನು ತಂದಿದೆ. ಅದರ ಬಗ್ಗೆ ವಿವರಗಳನ್ನು ತಿಳಿಯೋಣ. ಏನಿದು ಹೊಸ ಬದಲಾವಣೆ :-…

Read More