ವಿದ್ಯಾರ್ಥಿಗಳಿಗೆ SSLC ಬೋರ್ಡ್ ನಿಂದ ಗುಡ್ ನ್ಯೂಸ್; ಶಾಲೆಯಲ್ಲೇ ಅಂಕಪಟ್ಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ
SSLC Board: ಇಷ್ಟು ದಿನಗಳ ಕಾಲ ಅಂಕಪಟ್ಟಿ ತಿದ್ದುಪಡಿಗೆ ಮುಖ್ಯ ಅಧ್ಯಾಪಕರ ಸಹಾಯದಿಂದ ಪ್ರಸ್ತಾಪವನ್ನು ನಿರ್ವಹಿಸಬೇಕಾಗಿತ್ತು. ಇದೀಗ ವಿದ್ಯಾರ್ಥಿಗಳಿಗೆ ಸುಲಭವಾಗುವಂತೆ, ಅಂಕಪಟ್ಟಿ(marks card) ತಿದ್ದುಪಡಿಗೆ ಆನ್ಲೈನ್ ಸೇವೆ ಸೂಕ್ತವೆಂದು ಎಸ್ ಎಸ್ ಎಲ್ ಸಿ(SSLC) ಬೋರ್ಡ್ ನಿರ್ಧರಿಸಿದೆ. ಸೂಕ್ತ ಅವಕಾಶವನ್ನು ಕೂಡ ಕಲ್ಪಿಸಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಆನ್ಲೈನ್ ಮೂಲಕ ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸುವುದು ಅಂತ ತಿಳಿಯೋಣ. ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಅಂಕ…