Suzuki Motorcycle Production Milestone

ಸುಜುಕಿ ಮೋಟಾರ್‌ಸೈಕಲ್ ಭಾರತದಲ್ಲಿ 80 ಲಕ್ಷ ಯೂನಿಟ್ ತಯಾರಿಕೆಯ ಸಾಧನೆ ಮಾಡಲಾಗಿದೆ

Suzuki Motorcycle ಇಂಡಿಯಾ ಕಂಪನಿಯು ಹೊಸದೊಂದು ಅಪ್ಡೇಟ್ ನೀಡಿದೆ. ಸುಜುಕಿ ಮೊಟರ್ ಈಗಾಗಲೇ ಹಲವು ರೆಕಾರ್ಡ್ ಗಲನ್ನು ಮಾಡಿದೆ. ಈಗ ಜೊತೆಗೆ ಇನ್ನೊಂದು ಹೊಸ ಅಪ್ಡೇಟ್ ಬಿಡುಗಡೆ ಮಾಡಲಾಗಿದೆ. ಸುಜುಕಿ ಮೊಟರ್ ಸೈಕಲ್ ನ ಹೊಸ ಸಾಧನೆ ಏನು?: ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಈಗ ಎಂಟು ಮಿಲಿಯನ್ ದ್ವಿಚಕ್ರ ವಾಹನಗಳ ಸಂಚಿತ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ ಎಂದು ಮಾಹಿತಿಯನ್ನು ಬಹಿರಂಗ ಪಡಿಸಿದೆ. ಸುಜುಕಿ ಕಂಪನಿಯ ಅವೆನಿಸ್ 125 ಸ್ಕೂಟರ್ ಬ್ರ್ಯಾಂಡ್ ಉತ್ಪಾದನೆಯು ಎಂಟು ಮಿಲಿಯನ್ ತಲುಪಿ…

Read More