Tata Nexon Ev

Tata Nexon Ev: ಟಾಟಾ ನೆಕ್ಸನ್ EV ಯ ಮೇಲೆ ಕಂಪನಿಯು 2.70 ಲಕ್ಷ ರೂಪಾಯಿಗಳ ಭಾರೀ ರಿಯಾಯಿತಿಯನ್ನು ನೀಡಿದೆ. ಸೀಮಿತ ಅವಧಿಯವರೆಗೆ ಮಾತ್ರ!

Tata Nexon Ev ಕಂಪನಿಯು 2.70 ಲಕ್ಷ ರೂಪಾಯಿಗಳ ದೊಡ್ಡ ರಿಯಾಯಿತಿಯನ್ನು ನೀಡುತ್ತಿದೆ. ಇದು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಇದು ಟಾಟಾ ಮೋಟಾರ್ಸ್(tata motors ಹೊರತಂದಿರುವ ಎಲೆಕ್ಟ್ರಿಕ್ ವಾಹನವಾಗಿದೆ. ಟಾಟಾ ಮೋಟಾರ್ಸ್ ಹೊಸ ವರ್ಷ ಪ್ರಾರಂಭವಾಗುವ ಮೊದಲೇ ಟಾಟಾ ನೆಕ್ಸಾನ್ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿಯು ಡಿಸೆಂಬರ್ ಅಂತ್ಯದವರೆಗೆ ಇರುತ್ತದೆ. ಇದೀಗ, ಟಾಟಾ ನೆಕ್ಸನ್ ಎಸ್‌ಯುವಿ ಭಾರತೀಯ ಎಲೆಕ್ಟ್ರಿಕ್ ವಿಭಾಗದಲ್ಲಿ ಅತ್ಯಂತ ಹೈಟೆಕ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಅತ್ಯುತ್ತಮವಾದ ಎಲೆಕ್ಟ್ರಿಕ್ ಎಸ್ ಯು…

Read More
AC Cabins For Trucks

ವಾಣಿಜ್ಯ ವಾಹನಗಳಲ್ಲಿ ಸೌಕರ್ಯವನ್ನು ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರ, ಟ್ರಕ್ ಡ್ರೈವರ್‌ಗಳಿಗೆ ಹವಾನಿಯಂತ್ರಿತ ಕ್ಯಾಬಿನ್ ಕಡ್ಡಾಯ

ಟ್ರಕ್ ಡ್ರೈವರ್‌ಗಳಿಗೆ ಹವಾನಿಯಂತ್ರಣವಿರುವ ಕ್ಯಾಬಿನ್‌ಗಳ ಅಗತ್ಯವಿದೆ, ಇದು ಲಾರಿಗಳಲ್ಲಿ ಕಡ್ಡಾಯವಾಗಿ ಇರಬೇಕು. ಅಕ್ಟೋಬರ್ 1, 2025 ರ ನಂತರ ಮಾಡಿದ ಎಲ್ಲಾ ವಾಣಿಜ್ಯ ಟ್ರಕ್‌ಗಳು ಚಾಲಕರಿಗೆ ಹವಾನಿಯಂತ್ರಿತ ಕ್ಯಾಬಿನ್‌ಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಪ್ರತಿ ಟ್ರಕ್ ಅನ್ನು ಕಾರ್ಖಾನೆಯಲ್ಲಿ ತಯಾರಿಸಿದಾಗ ಕ್ಯಾಬಿನ್‌ನಲ್ಲಿ ಹವಾನಿಯಂತ್ರಣದೊಂದಿಗೆ ಬರಬೇಕು. ಇದರಿಂದ ಟಾಟಾ ಮೋಟಾರ್ಸ್(Tata Motors), ಅಶೋಕ್ ಲೇಲ್ಯಾಂಡ್, ಮತ್ತು ಮಹೀಂದ್ರಾ ನಂತಹ ಟ್ರಕ್ ಉತ್ಪಾದನಾ ಕಂಪನಿಗಳ ಮೇಲೆ ಹೆಚ್ಚಿನ ಆರ್ಥಿಕ ಒತ್ತಡವನ್ನು ಹೇರುತ್ತದೆ. ರಸ್ತೆಗಳು, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು N2 ಮತ್ತು…

Read More

Tata Harrier Discount: ಟಾಟಾ ಹೆರಿಯರ್ 1.40 ಲಕ್ಷದ ಭರ್ಜರಿ ರಿಯಾಯಿತಿಯೊಂದಿಗೆ ಸಿಗಲಿದೆ. ಆಫರ್ ಪ್ರೈಸ್ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿದೆ.

Tata Harrier Discount: ಟಾಟಾ ಮೋಟಾರ್ಸ್(Tata Motors) ಹೊಸ ಹ್ಯಾರಿಯರ್ ಮತ್ತು ಸಫಾರಿ CVI ಮೇಲೆ 1.40 ಲಕ್ಷ ರಿಯಾಯಿತಿಯನ್ನು ನೀಡಿದೆ. ಹೊಸ ಮೋಡೆಲ್ಗಳು ಕೆಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಲ್ಲಿ ಟಾಟಾ ಹ್ಯಾರಿಯರ್ ಮತ್ತು ಸಫಾರಿಯ ಮೊದಲಿನ ಮೋಡೆಲ್ಗಳನ್ನು ರಿಯಾಯಿತಿಯ ದರದಲ್ಲಿ ನೀಡಲಾಗುತ್ತಿದೆ . ಇದರ ಬಗ್ಗೆ ಟಾಟಾ ಮೋಟಾರ್ಸ್ ಹಳೆಯ ಮತ್ತು ಹೊಸ ತಲೆಮಾರಿನ ರಿಯಾಯಿತಿಯ ಬಗ್ಗೆ ತಿಳಿಸಿದೆ. ನೀವು ವಿವಿಧ ಪ್ರಕಾರಗಳಲ್ಲಿರುವ ಟಾಟಾ ಸಫಾರಿ ಹಾಗೂ ಹ್ಯಾರಿಯರ್ ಮಾಡೆಲ್ ಗಳ ಮೇಲೆ ಯಾವುದೇ ಮಾಹಿತಿಯನ್ನು…

Read More

Upcoming 5 Best Cars: ಮಾರುಕಟ್ಟೆಗೆ ಬರಲಿವೆ ಎಲ್ಲರನ್ನು ತಲ್ಲಣ ಗೊಳಿಸುವ ಐದು ಬಗೆಯ ಕಾರುಗಳು.

Upcoming 5 Best Cars: ಭಾರತೀಯ ಮಾರುಕಟ್ಟೆಯಲ್ಲಿ ಮುಂಬರುವ ದಿನಗಳಲ್ಲಿ ಟಾಟಾದಿಂದ ಹಿಡಿದು ಹುಂಡೈವರಿಗಿನ ಹೊಸ ಮಾದರಿಯ ಕಾರುಗಳು ಬಿಡುಗಡೆಯಾಗುತ್ತಿವೆ. ಟಾಟಾ9(tata) ಮತ್ತು ಹುಂಡೈ(Hyundai) ಗಾಡಿಗೆ ಹೆಚ್ಚು ಬೇಡಿಕೆ ಇದ್ದು ಇನ್ನು 6 ರಿಂದ 9 ತಿಂಗಳುಗಳ ಒಳಗಾಗಿ ಇದೇ ಕಂಪನಿಯ ಐದು ಮಾದರಿಯ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈಗ ನಾವು ಐದು ಮಾದರಿಯ ಕಾರುಗಳ ವೈಶಿಷ್ಟ್ಯತೆಗಳನ್ನು ತಿಳಿಯೋಣ. ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To…

Read More

Tata Curvv: ವಿಶಿಷ್ಟ ವಿನ್ಯಾಸಗಳ ಹೊತ್ತು ನೋಡುಗರಿಗೆ ಮುದ ನೀಡುತ್ತಿರುವ ಟಾಟಾ ಕರ್ವ್; ಜನರನ್ನು ತನ್ನತ್ತ ಸೆಳೆಯುತ್ತಿದೆ

Tata Curvv: ಟಾಟಾ ಕರ್ವ್ ಇವಿ 2024 ರ ಹೊಸ ವಾಹನವಾಗಿ, ಟಾಟಾ ಮೋಟಾರ್ಸ್(TATA MOTORS) ಆಟೋ ಎಕ್ಸ್‌ಪೋ 2023 ನಲ್ಲಿ ಅನೇಕ ಅತ್ಯುತ್ತಮ ವಾಹನಗಳನ್ನು ಪ್ರದರ್ಶಿಸಿತ್ತು. ಈ ಕರ್ವ್ ಇವಿ ಎಲೆಕ್ಟ್ರಿಕ್ ಎಸ್‌ಯುವಿ ಒಂದು ಕೂಪ್ ಸ್ಟೈಲಿಂಗ್ ಎಲೆಕ್ಟ್ರಿಕ್ ಎಸ್‌ಯುವಿ ಆಗಿದೆ. ಈ ವಾಹನವು ಸ್ಟೈಲಿಂಗ್ ಮತ್ತು ಎಲೆಕ್ಟ್ರಿಕ್ ವಾಹನವಾಗಿದ್ದು, ವಿಶೇಷ ಆಕರ್ಷಣೆಯನ್ನು ಹೊಂದಿದೆ. ಟಾಟಾ ಕರ್ವ್ ಇವಿಯನ್ನು 2023ರಲ್ಲಿ ಪ್ರದರ್ಶಿಸಲಾಯಿತು ಇದನ್ನ ತುಂಬಾ ಸರಳವಾಗಿ ನಿರ್ಮಿಸಲಾಗಿದೆ. ಟಾಟಾ ಕರ್ವ್(Tata Curvv) ಇವಿ ವಿನ್ಯಾಸದ ಬಗ್ಗೆ…

Read More

TATA AVINYA : ವಿಶಿಷ್ಟ ವಿನ್ಯಾಸದಿಂದ ಗ್ರಾಹಕರಿಗೆ ಮೈ ಬಿಸಿ ಏರಿಸುವ ಟಾಟಾ ಅವಿನ್ಯಾ ಸದ್ಯದಲ್ಲೇ ಲಾಂಚ್ ಆಗಲಿದೆ.

TATA AVINYA: ಈ ನಡುವೆ ಎಲ್ಲಾದಕ್ಕಿಂತ ಮುಂದಾಗಿ ಟಾಟಾ ಮೋಟರ್ಸ್(TATA Motors) ಹೊಸ ರೀತಿಯ ಹೊಸ ವಿನ್ಯಾಸಗಳೊಂದಿಗೆ ಎಲೆಕ್ಟ್ರಿಕ್ ವೆಹಿಕಲ್ ಗಳನ್ನು(EV) ಲಾಂಚ್ ಮಾಡುತ್ತಿದೆ. ಮುಂಬರುವ ಇನ್ನು ಕೆಲವೇ ವರ್ಷಗಳಲ್ಲಿ ಇನ್ನು ಅನೇಕ ವೈಶಿಷ್ಟ ರೀತಿಯ ವಾಹನಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ 2025ರ ವೇಳೆಗೆ ಟಾಟಾ ಅವಿನ್ಯ ಎಲೆಕ್ಟ್ರಿಕ್ ಕಾರನ್ನು(TATA AVINYA Electric Car) ಭಾರತೀಯ ಮಾರುಕಟ್ಟೆಯಲ್ಲಿ ಪ್ರಾರಂಭಿಸಲಾಗುತ್ತದೆ. ಮುಂಬರುವ ವರ್ಷಗಳಲ್ಲಿ ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಟಾಟಾ ಅವಿನ್ಯಾ(TATA AVINYA) ಭಾರತೀಯ ಮಾರುಕಟ್ಟೆಗೆ ದಾಪುಗಾಲು ಹಾಕಲಿದೆ. ಈ ವಾಹನವು…

Read More