Tata Punch

Tata Punch EV: ತಲೆತಿರುಗುವ ನೋಟದೊಂದಿಗೆ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ Tata Punch EV, ನೋಡುಗರ ಮನಸೂರೆಗುಳ್ಳುವುದಂತೂ ಗ್ಯಾರಂಟಿ

Tata Punch EV: ಹೊಚ್ಚಹೊಸ ಪಂಚ್ EV  ಇದು ಟಾಟಾದ ನಾಲ್ಕನೇ ಸಂಪೂರ್ಣ ಎಲೆಕ್ಟ್ರಿಕ್ ಕಾರ್ ಆಗಿದ್ದು, ಎರಡನೇ ಎಲೆಕ್ಟ್ರಿಕ್ ಎಸ್‌ಯುವಿ ಅಂತಾನೆ ಹೇಳಬಹುದು. ಈ ಕಾರು ಈಗಾಗಲೇ ದೇಶಾದ್ಯಂತ ಹೆಚ್ಚಿನ ಗಮನ ಸೆಳೆಯುತ್ತಿದ್ದು ಕುತೂಹಲದಿಂದ ಕಾಯುತ್ತಿರುವ ಜನರು ಇಂದಿನಿಂದ ಕಾಯ್ದಿರಿಸಬಹುದು. ನೀವು ಟಾಟಾದ ಹೊಸ EV ಯನ್ನು ನಿಯಮಿತ ಶೋರೂಂಗಳು ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ 21000 ರೂಪಾಯಿಗಳ ಒಂದು ಸಣ್ಣ ಟೋಕನ್ ಮೊತ್ತಕ್ಕೆ ಪಂಚ್ EV ಅನ್ನು ಸುಲಭವಾಗಿ ಬುಕ್ ಮಾಡಬಹುದು. ಹೊಸ ವಿಷಯವೆಂದರೆ…

Read More