![TCS ನಲ್ಲಿ ಫ್ರೆಶರ್ಗಳ ನೇಮಕಾತಿಗೆ ಏಪ್ರಿಲ್ 5 ಕೊನೆಯ ದಿನ TCS ION Hiring Freshers](https://newsgurukannada.com/wp-content/uploads/2024/03/Untitled-2024-03-28T090215.005.jpeg)
TCS ನಲ್ಲಿ ಫ್ರೆಶರ್ಗಳ ನೇಮಕಾತಿಗೆ ಏಪ್ರಿಲ್ 5 ಕೊನೆಯ ದಿನ
ಟಿಸಿಎಸ್ ಭಾರತದ ಐಟಿ ಸೆಕ್ಟರ್ ನ ದೊಡ್ಡ ಕಂಪನಿ. ಪ್ರತಿಯೊಬ್ಬ ಪದವಿದರರಿಗೆ ಒಮ್ಮೆ ಆದರೂ ಟಿಸಿಎಸ್ ನಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಎಲ್ಲ ಕಡೆಗಳಲ್ಲಿ experience ಕೇಳುತ್ತಾರೆ. experience ಪಡೆಯಲು ಯಾವುದಾದರೂ ಚಿಕ್ಕ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಆಲೋಚಿಸುತ್ತಾ ಇರುವವರಿಗೆ ಈಗ TCS ನಲ್ಲಿ ಫ್ರೆಶರ್ಗಳಿಗೆ ಸುವರ್ಣ ಅವಕಾಶ ನೀಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಮೊದಲು TCS ರಾಷ್ಟ್ರೀಯ ಅರ್ಹತಾ ಪರೀಕ್ಷೆ (TCS NQT) ಅಟೆಂಡ್ ಮಾಡಬೇಕು. :-…