Tecno Spark 20c Price And Specification

8GB RAM, 50MP ಕ್ಯಾಮೆರಾ, 5000mAh ಬ್ಯಾಟರಿ ಹೊಂದಿರುವ ಟೆಕ್ನೋ ಸ್ಪಾರ್ಕ್ ಈಗ ಕೇವಲ ₹7,999 ಕ್ಕೆ

Tecno Spark 20c: ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವ ಗ್ರಾಹಕರು ಈಗ ಹೊಸ ಆಯ್ಕೆಯನ್ನು ಹೊಂದಿದ್ದಾರೆ. ಪ್ರಸಿದ್ಧ ಟೆಕ್ ಬ್ರ್ಯಾಂಡ್ ಆಗಿರುವ ಟೆಕ್ನೋ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ‘ಸ್ಪಾರ್ಕ್’ ಸರಣಿಗೆ ಇತ್ತೀಚಿನ ಸೇರ್ಪಡೆಯನ್ನು ಪರಿಚಯಿಸಿದೆ ಅದುವೇ ಟೆಕ್ನೋ ಸ್ಪಾರ್ಕ್ 20 ಸಿ ಸ್ಮಾರ್ಟ್‌ಫೋನ್. 10,000 ಬೆಲೆಯ ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿದೆ, ಇದರಲ್ಲಿ 8GB RAM, 50MP ಕ್ಯಾಮೆರಾ ಮತ್ತು ಶಕ್ತಿಯುತ 5,000mAh ಬ್ಯಾಟರಿ ಸೇರಿದಂತೆ ಪ್ರಭಾವಶಾಲಿ ವಿಶೇಷಣಗಳನ್ನು ಹೊಂದಿದೆ. ಈಗ Techno Spark…

Read More