ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಅಲ್ಪ ಕುಸಿತ. ಚಿನ್ನ ಖರೀದಿಗೆ ಇದು ಒಳ್ಳೆಯ ಸಮಯ
Today Gold Price: ಕೇಂದ್ರದ ಬಜೆಟ್ ಮಂಡನೆಯ ನಂತರ ಬಂಗಾರದ ದರ ಏರಿಕೆ ಅಥವಾ ಇಳಿಕೆ ಆಗುತ್ತದೆ ಎಂದು ತಜ್ಞರು ಅಭಿಪ್ರಾಯ ಆಗಿತ್ತು. ಈಗ ಅದರಂತೆಯೇ ಬಂಗಾರದ ದರವು 20 ರೂಪಾಯಿ ಕಡಿಮೆ ಆಗಿದೆ ಮತ್ತು ಬೆಳ್ಳಿಯ ದರವು ಕೊಂಚ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಬಂಗಾರ ಮತ್ತು ಬೆಳ್ಳಿಯ ದರಗಳ ಬಗ್ಗೆ ನಿಖರ ಮಾಹಿತಿ ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ ಚಿನ್ನದ (Gold) ದರ:- 22 ಕ್ಯಾರೆಟ್…