Today Gold Price; ಮೇ ತಿಂಗಳ ಮೊದಲ ವಾರದಲ್ಲಿ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ?
ಬಂಗಾರವನ್ನು ಭಾರತದಲ್ಲಿ ಶತಮಾನಗಳಿಂದ ಮೌಲ್ಯಯುತ ಲೋಹವೆಂದು ಪರಿಗಣಿಸಲಾಗಿದೆ. ಬಂಗಾರ ಆಭರಣಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಕಷ್ಟ ಕಾಲಕ್ಕೆ ಹಣವಾಗಿ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿ ಇರುವುದರಿಂದ ಇಂದು ಬಂಗಾರವನ್ನು ಖರೀದಿಸುವವರ ಸಂಖ್ಯೆ ಅತ್ಯಾಧಿಕವಾಗಿದೆ. 70,000 ಬಂಗಾರದ ಬೆಲೆ ಆದರೂ ಸಹ ಬಂಗಾರ ಖರೀದಿ ಮಾಡುವವರ ಸಂಖ್ಯೆ ಮಾತ್ರ ಕಡಿಮೆ ಆಗಲಿಲ್ಲ. ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ಎಷ್ಟು ಬದಲಾವಣೆ ಆಗಿದೆ?: ನಿನ್ನೆ ಮತ್ತು ಇಂದಿನ ಬಂಗಾರದ ದರ ಹೋಲಿಸಿದರೆ ಒಂದು ರೂಪಾಯಿ ಬಂಗಾರದ ದರವು ಏರಿಕೆ…