![ಈಗ ಮನೆಯಲ್ಲಿಯೇ ಕುಳಿತು ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಬುಕ್ ಮಾಡಿ.. Indian Railway Platform Ticket](https://newsgurukannada.com/wp-content/uploads/2024/04/Untitled-2024-04-30T191610.068.jpeg)
ಈಗ ಮನೆಯಲ್ಲಿಯೇ ಕುಳಿತು ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಬುಕ್ ಮಾಡಿ..
ದಿನೇ ದಿನೇ ರೈಲ್ವೆ ಇಲಾಖೆಯು ಜನರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಹೊಸ ಹೊಸ ಅನುಕೂಲಕರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ರೈಲ್ವೆ ಇಲಾಖೆಯು ದಿನ ಓಡಾಡುವ ಜನರಲ್ ಬೋಗಿಯ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಆನ್ಲೈನ್ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಜಾರಿ ಗೊಳಿಸಿತ್ತು ಈಗ ಅದರ ಜೊತೆಗೆ ಹೊಸದಾಗಿ ಮತ್ತೆ ಪ್ಲಾಟ್ಫಾರ್ಮ್ ಟಿಕೆಟ್ ಅನ್ನು ಮನೆಯಿಂದ ಹೊರಡುವಾಗಲೇ ಕಾಯ್ದಿರಿಸಬಹುದಾದದ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಪಡೆಯಿರಿ. ಸೌರಭ್ ಕಟಾರಿಯಾ…