ಭಾರತೀಯ ರೈಲ್ವೆ ಇಲಾಖೆಯು ಬೆಂಗಳೂರಿನಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಿದೆ
ಹೆಚ್ಚಿನ ಜನರು ರೈಲು ಪ್ರಯಾಣವನ್ನು ಇಷ್ಟ ಪಡುತ್ತಾರೆ. ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣವನ್ನು ತಡೆರಹಿತವಾಗಿ ಇರುವುದರಿಂದ ಹೆಚ್ಚಿನ ಜನರಿಗೆ ರೈಲು ಪ್ರಯಾಣ ಇಷ್ಟ. ಅಷ್ಟೇ ಅಲ್ಲದೆ ರೈಲು ಪ್ರಯಾಣದಲ್ಲಿ ಪ್ರಯಾಣದ ಆಯಾಸ ಕಡಿಮೆ ಆದ್ದರಿಂದ ರೈಲು ಸೇವೆ ಉಳಿದ ಸಾರಿಗೆ ಸೇವೆಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದೆ. ಪ್ರಯಾಣಕ್ಕೆ ಮಾತ್ರವಲ್ಲ ಸರಕು ಸಾಗಾಣಿಕೆ ರೈಲು ಹೆಚ್ಚು ಉಪಯುಕ್ತ. ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆ ಹೆಚ್ಚಾಗಿರುವುದರಿಂದ ಬೆಂಗಳೂರಿನಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಿದೆ . ಒಟ್ಟು ಆರು ವಿಭಾಗಗಳಲ್ಲಿ ರೈಲ್ವೆ…