TVS Jupiter ತನ್ನ ವೈಶಿಷ್ಟ್ಯಗಳಿಂದ ಜನರನ್ನು ಸೆಳೆಯುತ್ತಿದೆ; ಸಂಪೂರ್ಣ ವಿವರ ಇಲ್ಲಿದೆ
ಯುವ ಪೀಳಿಗೆಯ ಬೈಕ್ ಕ್ರೇಜ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಮಾರುಕಟ್ಟೆಯಲ್ಲಿ ಸಿಗುವ ಬೈಕ್ ಗಳಲ್ಲಿ ಯಾವುದು ಬೆಸ್ಟ್ ಎನ್ನುವುದನ್ನು ತಿಳಿದು ಖರೀದಿಸುತ್ತಾರೆ. ಹೊಸ ಬೈಕ್ ಮಾರುಕಟ್ಟೆಗೆ ಬಂತೆಂದರೆ ಸಾಕು ಅದರ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಾರೆ. ಎಲ್ಲಾ ಕಂಪನಿಗಳು ಜನರನ್ನು ತಮ್ಮತ್ತ ಸೆಳೆಯಲು ಹೊಸ ಮಾಡೆಲ್ ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಟಿವಿಎಸ್ ಈಗ ಹೊಸದೊಂದು ಬಗೆಯ ಸ್ಕೂಟರ್ ಬಿಡುಗಡೆ ಮಾಡಿದೆ. ಅದರ ವಿಶೇಷತೆಗಳನ್ನು ಈ ಲೇಖನದಲ್ಲಿ ತಿಳಿಯಿರಿ. ಟಿವಿಎಸ್ ಮೋಟಾರ್ ಕಂಪನಿಯು ಭಾರತೀಯ ಸ್ಕೂಟರ್ ಕ್ಷೇತ್ರದಲ್ಲಿ…