ಮಾರ್ಚ್ 14 ರ ವರೆಗೆ ಉಚಿತವಾಗಿ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ನವೀಕರಿಸಬಹುದು.
ಆಧಾರ್ ಕಾರ್ಡ್ ಭಾರತದಲ್ಲಿ ಅತಿ ಮುಖ್ಯವಾದ ಗುರುತಿನ ಚೀಟಿ. ಮಗುವಿನ ಸ್ಕೂಲ್ ಗೆ ಅಡ್ಮಿಷನ್ ಪ್ರೋಸೆಸ್ ನಿಂದ ಹಿಡಿದು ಮರಣ ಹೊಂದಿದ ವ್ಯಕ್ತಿಯ death certificate ತೆಗೆದುಕೊಳ್ಳುವ ವರೆಗೂ ಈಗ ಆಧಾರ್ ಕಾರ್ಡ್ ಎಂಬುದು ಬೇಕೆ ಬೇಕು. ಸರ್ಕಾರದ ಹಲವು ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಮುಖ್ಯವಾಗಿ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಜೆರಾಕ್ಸ್ ಕೇಳುತ್ತಾರೆ. ಆಧಾರ್ ಕಾರ್ಡ್ ಗುರುತಿನ ಪೂರಾವೆಗೆ ಮಾತ್ರವಲ್ಲ ಏಷ್ಟೋ ಪೊಲೀಸ್ ಪ್ರಕರಣಗಳಲ್ಲಿ ಸಹ ಬಹಳ ಇದು ತುಂಬಾ ಉಪಯೋಗ ಆಗಿದೆ….