ಯುಪಿಐ ಪಿನ್ ಮರೆತು ಹೋದರೆ ಚಿಂತೆ ಬೇಡ! ಬದಲಾಯಿಸಲು ಇಲ್ಲಿದೆ ಸುಲಭ ವಿಧಾನಗಳು
ಯುಪಿಐ ಎಂದರೆ “ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್”. ಇದು ಭಾರತದಲ್ಲಿ ಸುರಕ್ಷಿತವಾಗಿ ಮತ್ತು ಯಾವಾಗ ಬೇಕಾದರೂ ನಿಮಿಷದಲ್ಲಿ ಹಣವನ್ನು ಡಿಜಿಟಲ್ ಮೂಲಕ ಪಾವತಿ ಮಾಡುವ ವ್ಯವಸ್ಥೆ. ಯೂಪಿಐ ಮೂಲಕ ನೀವು ಯಾವುದೇ ಬ್ಯಾಂಕ್ ಖಾತೆಯಿಂದ ಯಾವುದೇ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದು. ಈಗ ಎಲ್ಲ ಅಂಗಡಿ ಮುಂಗಟ್ಟು ಮಾಲ್ ಬಸ್ ಸ್ಟ್ಯಾಂಡ್ ಎಲ್ಲಾ ಕಡೆ ಯುಪಿಐ ಬಳಸಬಹುದು. ಯುಪಿಐ ಬಂದ್ಮೇಲೆ ಹಣ ಚಲಾವಣೆ ಕಡಿಮೆ ಆಗುತ್ತಾ ಬಂದಿದೆ. ಯುಪಿಐ ನಲ್ಲಿ ಹಣ ಪಾವತಿ ಮಾಡಲು ಪಾಸ್ವರ್ಡ್ ನಮೂದಿಸಬೇಕು. ಆದರೆ…